Advertisement

Kundapura ವರದಕ್ಷಿಣೆ ಕಿರುಕುಳ: ಪ್ರಕರಣ ದಾಖಲು

12:41 AM Dec 18, 2023 | Team Udayavani |

ಕುಂದಾಪುರ: ಮದುವೆ ವೇಳೆ ಚಿನ್ನಾಭರಣವನ್ನು ವರದಕ್ಷಿಣೆ ಕೊಟ್ಟಿದ್ದಲ್ಲದೆ, ಅನಂತರ ಹೆಚ್ಚುವರಿ ವರದಕ್ಷಿಣೆ ತರಲು ಒತ್ತಾಯಿಸಿ ಹಿಂಸೆ ನೀಡಿದ್ದಲ್ಲದೆ, ಮನೆಯಿಂದ ಹೊರ ಹಾಕಿರುವುದಾಗಿ ಮೇಘನಾ ಅವರು ಪತಿ ಅಮರ ಶಶೀಕುಮಾರ್‌, ಮಾವ ಶಶಿಕುಮಾರ ಪಿಳ್ಳೆ ಹಾಗೂ ಅತ್ತೆ ಲಲಿತಾ ಕೆ.ವಿ. ವಿರುದ್ಧ ದೂರು ನೀಡಿದ್ದಾರೆ.

Advertisement

ಅದರಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next