Advertisement
ಇಲ್ಲಿನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಮೊಳಹಳ್ಳಿ ಗ್ರಾಮದ ಗೋಪಾಲ ಮೊಗವೀರರ ಜಾಗಕ್ಕೆ ಆರೋಪಿಗಳಾದ ರಂಗನಾಥ, ದಿವಾಕರ ಅಕ್ರಮ ಪ್ರವೇಶ ಮಾಡಿ ಜೆಸಿಬಿಯಿಂದ ಜಾಗ ಹಾಳು ಮಾಡಿದ್ದು, ಪ್ರಶ್ನಿಸಿದ ಗೋಪಾಲ ಅವರಿಗೆ ಹಲ್ಲೆ ಮಾಡಿ ಅವರ ಮಗಳನ್ನು ದೂಡಿ ಮಾನಹಾನಿ ಮಾಡಿದ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳಿಗೆ ನ್ಯಾಯಾಲಯ ನಿರೀಕ್ಷಣ ಜಾಮೀನು ಮಂಜೂರು ಮಾಡಿದೆ.
Advertisement
Kundapura ಮಹಿಳೆಗೆ ಹಲ್ಲೆ, ಮಾನಹಾನಿ ಪ್ರಕರಣ: ಆರೋಪಿಗೆ ನಿರೀಕ್ಷಣ ಜಾಮೀನು ಮಂಜೂರು
08:54 PM Sep 12, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.