Advertisement

ಹೊನ್ನಾವರ: ಕುಮಟಾ ಮಣಕಿಯ ಮೋಹಿನಿ ರಾಘವೇಂದ್ರ ಪೈ ನಿಧನ

07:56 PM Jun 11, 2022 | Team Udayavani |

ಹೊನ್ನಾವರ: ಕುಮಟಾ ಮಣಕಿಯ ಮೋಹಿನಿ ರಾಘವೇಂದ್ರ ಪೈ (94) ಅವರು ಜೂ. 10ರಂದು ನಿಧನ ಹೊಂದಿದರು.

Advertisement

ಕುಟುಂಬದ ಹಿರಿಯರಾಗಿದ್ದ ಅವರು ಹಿರಿಯ ಮಗ ಡಾ| ಬಾಲಕೃಷ್ಣ ಪೈ ಮತ್ತು ಸೊಸೆ ಡಾ| ಇಂದುಮತಿ ಪೈ, ಮಗಳು ಅರುಣಾ ಕಾಮತ್‌ ಮತ್ತು ಅಳಿಯ ರಾಮರಾಯ ಕಾಮತ್‌, ಮಗ ರಘುಚಂದ್ರ (ಅಜಿತ್‌) ಪೈ ಮತ್ತು ಸೊಸೆ ವನಮಾಲಾ ಪೈ ಹಾಗೂ ಕುಟುಂಬದವರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಮಣಿಪಾಲ ಮೀಡಿಯಾ ನೆಟ್‌ವರ್ಕ್‌ ಲಿ.ನ ಅಧ್ಯಕ್ಷ ಟಿ. ಮೋಹನದಾಸ ಪೈ ಮತ್ತು ಮಣಿಪಾಲ ಮೀಡಿಯಾ ನೆಟ್‌ವರ್ಕ್‌ ಲಿ.ನ ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಸತೀಶ್‌ ಯು. ಪೈ ಅವರು ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next