Advertisement

ಕುಂಬಳೆ: ನಿಷೇಧಿತ ಪಾನ್‌ ಮಸಾಲ ಸಹಿತ ಮೂವರ ಬಂಧನ

12:41 AM Sep 22, 2023 | Team Udayavani |

ಕುಂಬಳೆ: ನಿಷೇಧಿತ ಪಾನ್‌ ಮಸಾಲ ಸಹಿತ ಮೂವರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಕುದ್ರೆಪ್ಪಾಡಿಯ ಕುಮಾರನ್‌ ಕೆ (58) ನನ್ನು 90 ಪ್ಯಾಕೆಟ್‌ ಪಾನ್‌ಮಸಾಲ ಸಹಿತ ಬಂಧಿಸಲಾಯಿತು.

Advertisement

80 ಪ್ಯಾಕೆಟ್‌ ಪಾನ್‌ ಮಸಾಲ ಸಹಿತ ಮುಜುಂಗಾವಿನ ಮೋಹನ ಶೆಟ್ಟಿ(40) ಮತ್ತು 55 ಪ್ಯಾಕೆಟ್‌ ಪಾನ್‌ ಮಸಾಲ ಸಹಿತ ಮುಳಿಯಡ್ಕ ಹೇರೂರು ನಿವಾಸಿ ಅಬೂಬಕರ್‌(50)ನನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next