Advertisement
ಲಕ್ಷ್ಯ ಸೇನ್ ಹಾಗೂ ಡಬಲ್ಸ್ನಲ್ಲಿ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಅವರು ಹೊರಬಿದ್ದ ಬಳಿಕ ಸಿಂಧು ಮಾತ್ರ ಕಣದಲ್ಲಿ ಉಳಿದಿದ್ದರು. ಸಿಂದು ಗುರುವಾರ ನಡೆದ ಪ್ರಿ-ಕ್ವಾರ್ಟರ್ಫೈನಲ್ನಲ್ಲಿ ಕೆನಡದ ಎದುರಾಳಿ ಮಿಚೆಲೆ ಲಿ ಅವರ ವಿರುದ್ಧ 21-17, 16-21, 17-21 ಗೇಮ್ಗಳಿಂದ ಸೋತು ಹೊರ ಬಿದ್ದರು. ಮಿಚೆಲೆ ಲಿ ಕ್ವಾರ್ಟರ್ಫೈನಲ್ನಲ್ಲಿ ದಕ್ಷಿಣ ಕೊರಿಯದ ಯು ಜಿನ್ ಸಿಮ್ ಅವರ ಸವಾಲನ್ನು ಎದುರಿಸಲಿದ್ದಾರೆ. Advertisement
Kumamoto: ಜಪಾನ್ ಓಪನ್ ಬ್ಯಾಡ್ಮಿಂಟನ್ ಸಿಂಧುಗೆ ಸೋಲು
12:49 AM Nov 15, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.