Advertisement

ಡಿ.18: ಕುಕ್ಕೆಯಲ್ಲಿ ಷಣ್ಮುಖ ನಮಸ್ಕಾರ: ರಾಜ್ಯ ಮಟ್ಟದ ಸಾಮೂಹಿಕ ಯೋಗ

11:57 PM Dec 12, 2022 | Team Udayavani |

ಸುಬ್ರಹ್ಮಣ್ಯ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿಯಲ್ಲಿ ಡಿ. 18ರಂದು ಯೋಗದ ಬಗ್ಗೆ ಜನಜಾಗೃತಿಗಾಗಿ ಸಾಮೂಹಿಕ ಯೋಗ “ಷಣ್ಮುಖ ನಮಸ್ಕಾರ’ ನಡೆಯಲಿದೆ ಎಂದು ಸಮಿತಿಯ ಜಿಲ್ಲಾ ಸಂಚಾಲಕ ಜಯರಾಮಣ್ಣ ತಿಳಿಸಿದ್ದಾರೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಶಾಖೆಗಳಿಂದ 2 ಸಾವಿರ ಯೋಗ ಬಂಧುಗಳು ಹಾಗೂ ರಾಜ್ಯದ ಉಳಿದ ಜಿಲ್ಲೆಗಳಿಂದ ಸುಮಾರು 1 ಸಾವಿರ ಯೋಗ ಬಂಧುಗಳು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next