Advertisement
ಪ್ರಸ್ತುತ ಮಂಗಳೂರು-ಪುತ್ತೂರು ನಡುವಿನ ಕೆಎಸ್‌ಟರ್‌ಟಿಸಿ ಬಿ.ಸಿ.ರೋಡು ಘಟಕದ ಬಸ್ಸಿನ ಟಿಕೆಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಿಂದೆ 42 ರೂ. ಇದ್ದ ಟಿಕೆಟ್‌ಗೆ ಹಾಲಿ 61 ರೂ. ಪಡೆಯುತ್ತಿದ್ದಾರೆ ಎಂದು ಪ್ರಯಾಣಿಕರು ಆರೋಪಿಸುತ್ತಿದ್ದಾರೆ.
Advertisement
ಪ್ರಯಾಣಿಕರ ಟಿಕೆಟ್ ದರ ಏರಿಸಿಲ್ಲ: KSRTC ಸ್ಪಷ್ಟನೆ
04:55 PM May 20, 2020 | sudhir |
Advertisement
Udayavani is now on Telegram. Click here to join our channel and stay updated with the latest news.