Advertisement
ಟಿಟಿ ವಾಹನ ಚಾಲಕ ಕಮ್ಮಗಿರಿ(35), ತುಷಾರ(23), ರೂಪಾಲಿ(22), ಸಲುಕುಮಾರಿ(45) ಮೃತಪಟ್ಟ ದುರ್ದೈವಿಗಳು. ಬೆಂಗಳೂರಿನಿಂದ ತಿರುಪತಿಗೆ ಸಾಗುತ್ತಿದ್ದ ಬಸ್ ಹಾಗೂ ತಿರುಪತಿಯಿಂದ ಬರುತ್ತಿದ್ದ ಟಿಟಿ ವಾಹನ ನಡುವೆ ಈ ಘಟನೆ ಸಂಭವಿಸಿದೆ. ಟಿಟಿ ವಾಹನದಲ್ಲಿದ್ದ 11 ಜನರಿಗೆ ಗಾಯಗಳಾಗಿದ್ದು ಚಿತ್ತೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
Advertisement
KSRTC ಬಸ್ TT ಮಖಾಮುಖಿ: 5 ಸಾವು, ಹಲವರಿಗೆ ಗಾಯ
07:46 AM Dec 28, 2017 | |
Advertisement
Udayavani is now on Telegram. Click here to join our channel and stay updated with the latest news.