Advertisement

Shimoga; ಸಂಪುಟದಲ್ಲಿ ಕೊಲೆಗಡುಕ, ಗೂಂಡಾಗಿರಿ, ನಕಲಿಕೋರರ ಹಾವಳಿ: ಈಶ್ವರಪ್ಪ ಟೀಕೆ

03:48 PM Oct 21, 2023 | Team Udayavani |

ಶಿವಮೊಗ್ಗ: ಡಿಕೆ ಶಿವಕುಮಾರ್ ಅವರ ನೂರಾರು ಕೋಟಿ ಆಸ್ತಿ ಪಾಸ್ತಿ ಪತ್ತೆಯಾಗಿದೆ. ಮತ್ತೆ ವಿಚಾರಣೆ ಮಾಡಿ ಅವರನ್ನು ಜೈಲಿಗೆ ಕಳುಹಿಸುತ್ತಾರೆ. ಡಿಕೆ ಶಿವಕುಮಾರ್ ಮತ್ತೆ ಜೈಲಿಗೆ ಹೋಗುವುದರಲ್ಲಿ ಅನುಮಾನವಿಲ್ಲ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರು ಮೊದಲು ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸಿಎಂ ಕಳಂಕಿತ ಸಚಿವ ಡಿಕೆಶಿಯನ್ನು ಕ್ಯಾಬಿನೆಟ್ ನಿಂದ ಕಿತ್ತು ಹಾಕಬೇಕು ಎಂದರು.

ಇದನ್ನೂ ಓದಿ:INDvsNZ; ನಮ್ಮ ವಿರುದ್ಧ ಭಾರತೀಯ ಆಟಗಾರರು ಒತ್ತಡ ಅನುಭವಿಸುತ್ತಾರೆ: ಟ್ರೆಂಟ್ ಬೌಲ್ಟ್

ಡಿಸಿಎಂ ಅವರು ರಾಜಿನಾಮೆ ನೀಡುವುದಿಲ್ಲವೆಂದು ಗೂಂಡಾಗಿರಿ ಮಾಡುತ್ತಿದ್ದಾರೆಯೇ? ಸಿಎಂ ಸಂಪುಟದಲ್ಲಿ ಕೊಲೆಗಡುಕ, ಗೂಂಡಾಗಿರಿ, ನಕಲಿಕೋರರ ಹಾವಳಿಯಾಗಿದೆ ಎಂದು ಈಶ್ವರಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next