Advertisement

‘ಬ್ರೇಕ್ ದಿ ಬಿಯರ್ಡ್’ ಚಾಲೆಂಜ್ ಸ್ವೀಕರಿಸಿದ ಕೃನಾಲ್ ಪಾಂಡ್ಯ, ಡು ಪ್ಲೆಸಿಸ್

03:52 PM Oct 10, 2020 | keerthan |

ದುಬೈ: ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿರುವ ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಗೆ ಕ್ರಿಕೆಟಿಗರು ಸಾಥ್ ನೀಡಿದ್ದಾರೆ. ಇದೀಗ ಮುಂಬೈ ಆಟಗಾರ ಕೃನಾಲ್ ಪಾಂಡ್ಯ ಮತ್ತು ಸಿಎಸ್ ಕೆ ಆಟಗಾರ ಫಾಫ್ ಡು ಪ್ಲೆಸಿದಸ್ ಚಾಲೆಂಜ್ ಸ್ವೀಕರಿಸಿದ್ದು, ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

ಈ ಹಿಂದೆ ಮುಂಬೈ ಇಂಡಿಯನ್ಸ್ ಆಟಗಾರ ಕೈರನ್ ಪೊಲಾರ್ಡ್ ಮತ್ತು ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ ಈ ಚಾಲೆಂಜ್ ಸ್ವೀಕರಿಸಿದ್ದರು. ಗಡ್ಡವನ್ನು ಬೋಳಿಸಿಕೊಂಡು ಮಿರ ಮಿರ ಮಿಂಚಿದ್ದರು.

ಇದೀಗ ಕೃನಾಲ್ ಮತ್ತು ಡು ಪ್ಲೆಸಿಸ್ ಇಬ್ಬರೂ ಚಾಲೆಂಜ್ ಸ್ವೀಕರಿಸಿದ್ದಾರೆ. #BreakTheBeard ಹ್ಯಾಶ್ ಟ್ಯಾಗ್ ನಲ್ಲಿ ಈ ಚಾಲೆಂಜ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next