Advertisement

ಕೆಆರ್‌ಎಸ್‌ ಸುರಕ್ಷತೆ ಬಗ್ಗೆ ವರದಿ ನೀಡಿ

05:36 PM Jul 04, 2021 | Team Udayavani |

ಮಂಡ್ಯ:ಕೆಆರ್‌ಎಸ್‌ ಜಲಾಶಯದ ಸುರಕ್ಷತೆಗೆ ಸಂಬಂಧಿಸಿದಂತೆ ಸಂಪೂರ್ಣವಾಗಿ ದಾಖಲೆ ಸಮೇತವರದಿ ನೀಡಬೇಕೆಂದು ಸಂಸದೆಸುಮಲತಾ ಅಂಬರೀಷ್‌ಕಾವೇರಿನೀರಾವರಿ ನಿಗಮ ಅಧಿಕಾರಿಗಳಿಗೆಸೂಚಿಸಿದರು.

Advertisement

ಜಿಪಂ ಸಭಾಂಗಣದಲ್ಲಿ ನಡೆದವಿವಿಧ ಇಲಾಖೆಗಳ ಪ್ರಗತಿಪರಿಶೀಲನಾಸಭೆಯಲ್ಲಿಮಾತನಾಡಿ, ಜಿಲ್ಲೆಯ ಜೀವನಾಡಿಕೃಷ್ಣರಾಜಸಾಗರ ಜಲಾಶಯದ ಸುರಕ್ಷತೆಮುಖ್ಯ. ಅಣೆಕಟ್ಟೆ ಸುರಕ್ಷತೆಗೆಸಂಬಂಧಿಸಿದಂತೆ ಯಾವ ಸ್ಥಿತಿಯಲ್ಲಿದೆ?ಗಣಿಗಾರಿಕೆಯಿಂದ ಏನಾದರೂತೊಂದರೆಯಾಗಿದೆಯಾ?ಲೋಪದೋಷ ಏನಿವೆ ಎಂಬುದರ ಬಗ್ಗೆಸಂಪೂರ್ಣ ಮಾಹಿತಿ ನೀಡಬೇಕುಎಂದು ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದಕಾವೇರಿನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್‌ ವಿಜಯಕುಮಾರ್‌, ಪ್ರಸ್ತುತ ಅಣೆಕಟ್ಟೆಯ ಗೇಟ್‌ ಬದಲಾಯಿಸಲಾಗುತ್ತಿದೆ. ಇದುವರೆಗೂ 25 ಗೇಟ್‌ ಬದಲಾಯಿಸಲಾಗಿದೆ.

ಉಳಿದ 15 ಗೇಟ್‌ ಬದಲಾವಣೆಗೆಆಮ್ಲಜನಕದ ಕೊರತೆ ಇರುವುದರಿಂದ ವಿಳಂಬವಾಗಿದೆ. ಅಲ್ಲದೆ, ಸ್ವಯಂಚಾಲಿತ 48 ಗೇಟ್‌ ಬದಲಿಸಲು ಕ್ರಮವಹಿಸಲಾಗುತ್ತಿದ್ದು, ಮುಂದಿನ ವರ್ಷಎಲ್ಲಾ ಗೇಟ್‌ಗಳನ್ನು ಬದಲಿಸುವಕಾರ್ಯ ಪೂರ್ಣಗೊಳ್ಳಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next