Advertisement
ವೇಳಾಪಟ್ಟಿಯಂತೆ ಡಿ.16ರಂದು ಬೆಳಗ್ಗೆ 10ರಿಂದ 12ರವರೆಗೆ ಕಡ್ಡಾಯ ಪತ್ರಿಕೆ (ಕನ್ನಡ) ಮತ್ತು ಮಧ್ಯಾಹ್ನ 2ರಿಂದ 4ರವರೆಗೆ ಕಡ್ಡಾಯ ಪತ್ರಿಕೆ (ಇಂಗ್ಲಿಷ್) ಪರೀಕ್ಷೆ ನಡೆಯಲಿದೆ. ಡಿ.17ರಂದು ಬೆಳಗ್ಗೆ 10ರಿಂದ 1ರವರೆಗೆ ಪತ್ರಿಕೆ-1 (ಪ್ರಬಂಧ). ಅ.19ರಂದು ಬೆಳಗ್ಗೆ 10ರಿಂದ 1ರವರೆಗೆ ಪತ್ರಿಕೆ-2 (ಸಾಮಾನ್ಯ ಅಧ್ಯಯನ-1),
ಪೂರ್ವಭಾವಿ ಪರೀಕ್ಷೆ ನಡೆದಿತ್ತು. ಅರ್ಜಿ ಸಲ್ಲಿಸಿದ್ದ 2.31 ಲಕ್ಷ ಅಭ್ಯರ್ಥಿಗಳ ಪೈಕಿ 1.31 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ
ಹಾಜರಾಗಿದ್ದರು.ಸೆ.19ರಂದು ಫಲಿತಾಂಶ ಪ್ರಕಟವಾಗಿತ್ತು. 1:20 ಅನುಪಾತದಲ್ಲಿ 8,327 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದುಕೊಂಡಿದ್ದಾರೆ. ನವೆಂಬರ್‌ನಲ್ಲಿ ಮುಖ್ಯ ಪರೀಕ್ಷೆ ನಡೆಯಲಿದೆ ಎಂದು ಈ ಹಿಂದೆ ಕೆಪಿಎಸ್‌ಸಿ ಹೇಳಿತ್ತು. ಆದರೆ, ಈಗ ಡಿಸೆಂಬರ್ 13ರಿಂದ ಅಂತಿಮ ಪರೀಕ್ಷೆ ನಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿದೆ.