Advertisement
ಕೆಪಿಎಂಇಯ ನೋಂದಣಿ ಮಾಡಿಕೊಳ್ಳದೆ ಖಾಸಗಿಯಾಗಿ ವೈದ್ಯಕೀಯ ಸಂಸ್ಥೆ ಸ್ಥಾಪಿಸಿ ಚಿಕಿತ್ಸೆ ನೀಡುವುದು ಅಪರಾಧ. ಇಂತಹ ಪ್ರಕರಣಗಳು ಇಲಾಖೆ ಗಮನಕ್ಕೆ ಬಂದರೆ, ಆರೋಪಿಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ 1ಲಕ್ಷ ರೂ.ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಅನಧಿಕೃತ ವೈದ್ಯಕೀಯ ಸಂಸ್ಥೆ, ಕ್ಲಿನಿಕ್, ಪ್ರಯೋಗಾಲಯಗಳು ಕಂಡು ಬಂದರೆ ತತ್‌ಕ್ಷಣವೇ ಬಂದ್ ಮಾಡಿಸಬೇಕು. ಜತೆಗೆ ಕೆಪಿಎಂಇಗೆ ನಕಲಿ ವೈದ್ಯರ ಬಗ್ಗೆ ಮಾಹಿತಿ ನೀಡಬೇಕು. ಅಲ್ಲಿನ ಕುಂದುಕೊರತೆ ಸಭೆಯಲ್ಲಿ ವೈಯಕ್ತಿಕ ದೂರನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಇದರ ಸಂಪೂರ್ಣ ವಿವರವನ್ನು ಪ್ರತಿ ತಿಂಗಳು 5ನೇ ತಾರೀಕಿನ ಒಳಗೆ ಆರೋಗ್ಯ ಇಲಾಖೆ ಡಿಎಚ್‌ಒಗಳು ಸಲ್ಲಿಕೆ ಮಾಡುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. Advertisement
KPME : ನಕಲಿ ವೈದ್ಯರ ಕ್ಲಿನಿಕ್ ತಡೆಗೆ ಕೆಪಿಎಂಇ ಕಡ್ಡಾಯ
11:10 PM Dec 03, 2023 | Pranav MS |
Advertisement
Udayavani is now on Telegram. Click here to join our channel and stay updated with the latest news.