Advertisement
ಇಂದು ಬೆಳಿಗ್ಗೆ ಮೂಡಿಗೆರೆ ತಾಲೂಕಿನ ಜಾವಳಿ ಸಮೀಪ ಕಾಡುಕೋಣಗಳ ಹಿಂಡು ಹೆದ್ದಾರಿಗೆ ಅಡ್ಡ ಬಂದಿದ್ದು, ಇದನ್ನು ಆಟೋ ಚಾಲಕರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ವಿಡಿಯೋ ಸೆರೆ ಹಿಡಿದಿದ್ದಾರೆ.
Advertisement
ಕೊಟ್ಟಿಗೆಹಾರ: ಹಗಲಿನಲ್ಲಿ ಕಾಡುಕೋಣಗಳ ದರ್ಶನ; ಜೀವಭಯದಲ್ಲಿ ಸಾರ್ವಜನಿಕರು
09:07 AM Sep 20, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.