Advertisement

Jan.10: ಕೋಟ ಶ್ರೀ ಅಮೃತೇಶ್ವರೀ ಗೆಂಡಸೇವೆ

12:27 AM Jan 06, 2024 | Team Udayavani |

ಕೋಟ: ಇಲ್ಲಿನ ಶ್ರೀ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲದ ವಾರ್ಷಿಕ ಜಾತ್ರೆ ಜ. 10-11ರಂದು ಜರಗಲಿದೆ.

Advertisement

ಈ ಪ್ರಯುಕ್ತ ಜ.10ರಂದು ಬೆಳಗ್ಗೆ ನಾಗದೇವರ ಹಾಲಿಟ್ಟು ಸೇವೆ, ರಾತ್ರಿ ಗೆಂಡಸೇವೆ, ಅಪರಾಹ್ನ ಹಾಗೂ ರಾತ್ರಿ ಗೆಂಡಸೇವೆ ಅನಂತರ ಅನ್ನಸಂತರ್ಪಣೆ, ಜ.11ರಂದು ಬೆಳಗ್ಗೆ 6ಕ್ಕೆ ಢಕ್ಕೆ ಬಲಿ, ದರ್ಶನ ಸೇವೆ, 9.30ಕ್ಕೆ ತುಲಾಭಾರ ಸೇವೆ, ಅಪರಾಹ್ನ ಅನ್ನಸಂತರ್ಪಣೆ, ರಾತ್ರಿ ಯಕ್ಷಗಾನ ಬಯಲಾಟ ನಡೆಯಲಿದೆ ಹಾಗೂ ವಿವಿಧ ಸಂಘಟನೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇಗುಲದ ಮುಖ್ಯಸ್ಥರು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next