Advertisement
ತಾಲೂಕಿನಾದ್ಯಂತ ಸುಮಾರು 154 ಶುದ್ಧ ಕುಡಿಯುವ ನೀರಿನ ಘಟಕಗಳಿವೆ 2016 ನೇ ಇಸವಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ದೊಡ್ಡ ಯೋಜನೆ ಇದಾಗಿತ್ತು ಪ್ರತಿ ಗ್ರಾಮದಲ್ಲೂ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣ ಮಾಡಲು ಖಾಸಗಿ ಕಂಪನಿಗಳಿಗೆ ಟೆಂಡರ್ ಕರೆಯಲಾಗಿತ್ತು ಆ ಒಂದು ಗುತ್ತಿಗೆ ದಾರರಿಗೆ 5ವರ್ಷದ ಅವಧಿಗೆ ಗುತ್ತಿಗೆಯನ್ನು ನೀಡಲಾಗಿತ್ತು ಅದರಂತೆಯೇ ನಿರ್ಮಾಣಗೊಂಡ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿದ್ದವು ಆದರೆ ಶುದ್ಧ ಕುಡಿಯುವ ನೀರಿನ ಘಟಕಗಳ ಟೆಂಡರ್ ಮುಗಿದರೂ ಕೂಡ ಖಾಸಗಿ ಕಂಪೆನಿಗಳ ಹಣದ ದಾಹಕ್ಕೆ ಕೊನೆಯೇ ಇಲ್ಲದಂತಾಗಿದೆ.
ಇದನ್ನ ಯಾರು ಕೊಡುತ್ತಾರೆ.
Related Articles
Advertisement
ವಿಶೇಷ ಬಾಕ್ಸ್ ಬಳಸಿ ಇದನ್ನು ಪ್ರಶ್ನೆ ಮಾಡಲು ಹೋದ ನಮ್ಮ ಪತ್ರಕರ್ತರಿಗೆ ಸರಿಯಾದ ಮಾಹಿತಿ ಕೊಡದ ಕೊರಟಗೆರೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚಿಕ್ಕರಾಜಣ್ಣ ಏನ್ ಸ್ವಾಮಿ ತಾಲ್ಲೂಕು ಎಷ್ಟು ಶುದ್ಧ ಕುಡಿಯುವ ನೀರಿನ ಘಟಕಗಳಿವೆ ಎಂದು ಕೇಳಿದ ಪ್ರಶ್ನೆಗೆ ನನಗೆ ಮಾಹಿತಿ ಇಲ್ಲ ಎನ್ನುವ ಅಧಿಕಾರಿ ಜೊತೆಗೆ ನಾವು ಮಾಸ್ತಿ ಪಟ್ಟದ ಕೂಡ ಅದರ ಬಗ್ಗೆ ತಲೆಕೆಡಿಸಿಕೊಳ್ಳದ ಅಧಿಕಾರಿ ಖಾಸಗಿ ಕಂಪನಿಗಳ ಅವಧಿ ಮುಗಿದರೂ ಗ್ರಾಮ ಪಂಚಾಯಿತಿಗಳಿಗೆ ನೀಡಬೇಕಾದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮತ್ತೆ ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಲು ಮುಂದಾಗಿರುವ ಈ ಅಧಿಕಾರಿಯ ಮರ್ಮವೇನು ಇವರ ಹಿಂದೆ ಎಷ್ಟು ಜನ ಗುತ್ತಿಗೆದಾರರಿದ್ದಾರೆ ಯಾವ ಯಾವ ಖಾಸಗಿ ಕಂಪೆನಿಗಳು ಇದ್ದಾವೆ ಎಂಬುದರ ಸಂಪೂರ್ಣ ಮಾಹಿತಿ ನಿಮ್ಮ ಮುಂದೆ. ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ತೆಗೆದುಕೊಂಡಿದ್ದ ಖಾಸಗಿ ಕಂಪನಿಗಳ ವಿವರ : 1:-ಪನ್ ಏಷ್ಯಾ ಕಂಪೆನಿ
2:-ಪೆಂಟಾ ಪ್ಯೂರ್
3:-ಶ್ರೀ ಸಾಯಿ ವಾಟರ್
4:-ಕೆ ಆರ್ ಐ ಡಿ ಎಲ್ ಎಷ್ಟು ಕಂಪನಿಗಳು ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯನ್ನು ಹೊತ್ತುಕೊಂಡಿದ್ದರು ಆದರೆ ಈ ಕಂಪೆನಿಗಳು ಟೆಂಡರ್ ಅವಧಿ ಮುಗಿದರೂ ಕೂಡ ಗ್ರಾಮ ಪಂಚಾಯಿತಿಗಳಿಗೆ ನೀಡಬೇಕಾದ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯನ್ನು ನೋಡು ಕುಳಿತಿದ್ದಾರೆ ಎಂಬುದರ ಮಾಹಿತಿಯೇ ಇಲ್ಲದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚಿಕ್ಕರಾಜಣ್ಣ ಹಾಗೂ ಸಿಬ್ಬಂದಿಗಳು ಬೇಲಿಯೇ ಎದ್ದು ಹೊಲವನ್ನು ಮೇಯ್ದರೆ ಕೇಳುವರೆ ರಯ್ಯ ಎನ್ನುವ ಆಗಿದೆ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿ ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ .. ಗ್ರಾಮ ಪಂಚಾಯಿತಿಗಳಲ್ಲಿ ಎಷ್ಟೆಷ್ಟು ಶುದ್ಧ ಕುಡಿಯುವ ನೀರಿನ ಘಟಕಗಳಿವೆ : ಕೊರಟಗೆರೆ ತಾಲ್ಲೂಕಿನಲ್ಲಿರುವ 24 ಗ್ರಾಮ ಪಂಚಾಯಿತಿಗಳ ಪೈಕಿ ಅಗ್ರಹಾರ – 4
ಅಕ್ಕಿರಾಂಪುರ – 7
ಅರಸಾಪುರ – 5
ಬಿ ಡಿ ಪುರ – 7
ಬೂದಗವಿ – 7
ಬುಕ್ಕಾಪಟ್ಟಣ – 7
ಬೈಚಾಪುರ – 8
ಚಿನ್ನಹಳ್ಳಿ – 5
ದೊಡ್ಡಸಾಗ್ಗೆರೆ- 5
ಹಂಚಿಹಳ್ಳಿ ಹೊಳವನಹಳ್ಳಿ- 5
ಹುಲಿಕುಂಟೆ – 7
ಕೋಳಾಲ- 4
ಕುರಂಕೋಟೆ – 5
ಕ್ಯಾಮೇನಹಳ್ಳಿ – 7
ಮಾವತ್ತೂರು- 5
ನೀಲಗೊಂಡನಹಳ್ಳಿ -6
ಪಾತಗಾನಹಳ್ಳಿ -1
ತೀತಾ,- 8
ತೋವಿನಕೆರೆ -6
ತುಂಬಾಡಿ-6
ವಡ್ಡಗೆರೆ -9
ವಜ್ಜನಕುರಿಗೆ -4
ಎಲೆರಾಂಪುರ -7 ಕೊರಟಗೆರೆ ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು -ಇದಿಷ್ಟು ಕಂಪೆನಿಗಳು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ವಹಣೆಯನ್ನು ಒಪ್ಪಿಕೊಂಡಿರುವುದು ಆದರೆ ಬೆರಳೆಣಿಕೆಯಷ್ಟು ಮಾತ್ರ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿದ್ದಾರೆ ಇನ್ನುಳಿದ ಎಷ್ಟೋ ಘಟಕಗಳು ಕೆಟ್ಟು ನಿಂತಿವೆ ಶುದ್ಧೀಕರಿಸುವ ನೀರಿನ ಟ್ಯಾಂಕರ್ ಗಳಲ್ಲಿ ಪಾಚಿ ಎದ್ದು ಕಾಣುತ್ತದೆ.