Advertisement
ಕೊಪ್ಪಳದ 12ನೇ ವಾರ್ಡಿನ ಬಸವೇಶ್ವರ ನಗರದಲ್ಲಿನ ಮಂಜುನಾಥ ಟಪಾಲ್ ಅವರ ಮನೆಯಲ್ಲಿ ಇಡ್ಲಿ, ಶಿರಾ, ಮಂಡಾಳು ಒಗ್ಗರಣೆ ಉಪಹಾರ ಸೇವನೆ ಮಾಡಿದರು. ಅವರಿಗಾಗಿ ಹಾಕಿದ್ದ ಪ್ರತ್ಯೇಕ ಕುರ್ಚಿಯಲ್ಲಿ ಕುಳಿತುಕೊಳ್ಳದೆ ಸಾಮಾನ್ಯರ ಸಾಲಿನಲ್ಲಿ ಕುಳಿತು ಉಪಹಾರ ಸೇವನೆ ಮಾಡಿದರು.
Related Articles
Advertisement
ಕೊಪ್ಪಳದ ಗವಿಮಠಕ್ಕೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿದರು. ಕತೃ ಗದ್ದುಗೆ ದರ್ಶನ ಪಡೆದ ಯದುವೀರ್, ಬಳಿಕ ಶ್ರೀ ಗವಿಸಿದ್ದೇಶ್ವರ ಮಹಾ ಸ್ವಾಮೀಜಿಗಳ ಭೇಟಿ ಮಾಡಿದರು. ಕುಶಲೋಪರಿ ವಿಚಾರಿಸಿದ ಗವಿಸಿದ್ದೇಶ್ವರ ಶ್ರೀಗಳು ಗವಿಮಠದ ಇತಿಹಾಸ ತಿಳಿಸಿದರು.