Advertisement

Kollur ಯುವತಿ ಮೇಲೆ ಅತ್ಯಾಚಾರ; ದೂರು

12:32 AM May 11, 2024 | Team Udayavani |

ಕೊಲ್ಲೂರು: ಚಿತ್ತೂರು ನಿವಾಸಿ ಯುವತಿಯೊಡನೆ ಸಂಪರ್ಕ ಬೆಳೆಸಿ ಆಕೆಯನ್ನು ಅತ್ಯಾಚಾರ ಎಸಗಿದ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಆರೋಪಿ ಕೊಪ್ಪಳ ಮೂಲದ ಮಂಜುನಾಥ್‌ನನ್ನು ಬಂಧಿಸಿದ ಕೊಲ್ಲೂರು ಪೊಲೀಸ್‌ ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಆತನಿಗೆ 15 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಆಕೆಯ ಫೋಟೋ ಬಳಸಿ ಬೆದರಿಕೆ ಒಡ್ಡಿದ ಬಗ್ಗೆ ಕೂಡ ದೂರಿನಲ್ಲಿ ಆಕೆ ವಿವರಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next