Advertisement

Kollegala: ತಜ್ಞ ವೈದ್ಯೆಯ ಅನುಮಾಸ್ಪದ ಸಾವು

03:10 PM Sep 29, 2023 | Team Udayavani |

ಕೊಳ್ಳೇಗಾಲ: ತಜ್ಞ ವೈದ್ಯಯೊಬ್ಬರು ಅನುಮಾಸ್ಪದವಾಗಿ ಸಾವನಪ್ಪಿದ ಘಟನೆ ಸೆ.29ರ ಶುಕ್ರವಾರ ನಡೆದಿದೆ.

Advertisement

ನಗರದ ಸರ್ಕಾರಿ ಆಸ್ಪತ್ರೆಯ ಅರವಳಿಕೆ ತಜ್ಞ ವೈದ್ಯೆ ಡಾI ಸಿಂದುಜ (28) ಅನುಮಾಸ್ಪದವಾಗಿ ಮನೆಯಲ್ಲಿ ಸಾವನಪ್ಪಿದ್ದಾರೆ.

ಸಿಂದುಜಗೆ ಜನವರಿ ತಿಂಗಳಲ್ಲಿ ಚೆನೈ ವ್ಯಕ್ತಿಯೊಂದಿಗೆ ವಿವಾಹಕ್ಕೆ ಸಿದ್ದತೆಯಾಗಿತ್ತು.

ವೈದ್ಯೆ ಸಿಂದುಜ ಎಂದಿನಂತೆ ಸರ್ಕಾರಿ ಆಸ್ಪತ್ರಗೆ ಬರಬೇಕಾದವರು ಬರದೇ ಇದ್ದಾಗ ಅನುಮಾನಗೊಂಡು ಆಸ್ಪತ್ರೆಯವರು ಆಕೆಯ ಮನೆಯ ಕಿಟಕಿಯಲ್ಲಿ ನೋಡಿದಾಗ ಸತ್ತು ಬಿದ್ದಿರುವುದು ಕಂಡು ಗಾಬರಿಗೊಂಡಿದ್ದಾರೆ.

ಸ್ಥಳಕ್ಕೆ ಪೊಲೀಸರು ಬಂದು ಸ್ಥಳ ಪರಿಶೀಲನೆ ನಡೆಸುತ್ತಿದ್ದು, ಮೃತ ವೈದ್ಯರ ಪೋಷಕರು ಚೆನೈನಿಂದ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next