Advertisement
“ತಾಂಬೆ ಬಿಸಿಸಿಐ ನಿಯಮಗಳನ್ನು ಉಲ್ಲಂಘಿಸಿ ವಿದೇಶಿ ಕೂಟಗಳಲ್ಲಿ ಭಾಗವಹಿಸಿದ್ದಾರೆ. ನಿವೃತ್ತಿ ಘೋಷಿಸದೆ ವಿದೇಶಿ ಟಿ20 ಸರಣಿಗಳಲ್ಲಿ ಆಡುವುದು ನಿಯಮಬಾಹಿರ. ಹೀಗಾಗಿ ತಾಂಬೆ ಐಪಿಎಲ್‌ನಿಂದ ಅನರ್ಹಗೊಂಡಿದ್ದಾರೆ’ ಎಂದು ಐಪಿಎಲ್ ಮುಖ್ಯಸ್ಥ ಬೃಜೇಶ್ ಪಟೇಲ್ ಹೇಳಿದ್ದಾರೆ. ತಾಂಬೆ 2013ರಿಂದ 2016ರ ತನಕ ರಾಜಸ್ಥಾನ್ ರಾಯಲ್ಸ್, ಬಳಿಕ ಗುಜರಾತ್ ಲಯನ್ಸ್, ಸನ್‌ರೈಸರ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ದರು. Advertisement
ಐಪಿಎಲ್ ಆಡಲು ತಾಂಬೆಗೆ ಅರ್ಹತೆ ಇಲ್ಲ!
09:59 AM Jan 14, 2020 | Sriram |
Advertisement
Udayavani is now on Telegram. Click here to join our channel and stay updated with the latest news.