Advertisement
ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
Related Articles
Advertisement
ಕ್ಷೇತ್ರದಲ್ಲಿ ಹಲವಾರು ಬಾರಿ ನಾಗಮಂಡಲೋತ್ಸವಗಳು ನಡೆದಿವೆ. ವಿದೇಶಿ ವಿ.ವಿ.ಯೊಂದರ ಗೌರವ ಡಾಕ್ಟರೇಟ್ ಗೂ ಅವರು ಪಾತ್ರರಾಗಿದ್ದರು.
ನಿತ್ಯ ಅನ್ನದಾನ, ಪರಿಸರದಲ್ಲಿ ಹೂದೋಟ, ಆಕರ್ಷಕ ಶಿಲ್ಪಗಳು, ನೀರಿನೊತ್ತಡದಲ್ಲಿ ತಿರುಗುವ ಶಿಲಾಗೋಳ ಹೀಗೆ ಹಲವಾರು ಆಕರ್ಷಣೆಯ ಅಂಶಗಳನ್ನು ಹೊಂದಿರುವ ಕೊಡ್ಯಡ್ಕ ಕ್ಷೇತ್ರದಿಂದ ಕೆಜಿಎಫ್ ಗೆ ಸರಕಾರಿ ಬಸ್ಸಿನ ವ್ಯವಸ್ಥೆ ಇದೆ.
ಜಯರಾಮ ಹೆಗ್ಡೆ ಅವರು ಹೆಗ್ಗಡೆ ಸಮಾಜದ ಮುಂದಾಳು, ದಾನಿಯೂ ಆಗಿದ್ದು, ಇವರ ಮುಂದಾಳತ್ವದಲ್ಲಿ ಕೋಟೆಬಾಗಿಲು ವೀರಮಾರುತಿ ದೇವಸ್ಥಾನವನ್ನು ಜೀರ್ಣೋದ್ದಾರಗೊಳಿಸಿ ಮೂರು ಬಾರಿ ಬ್ರಹ್ಮಕಲಶೋತ್ದವ ನಡೆಸಲಾಗಿತ್ತು. ಇತರ ಪುರಾತನ ಕ್ಷೇತ್ರಗಳು, ಸಮುದಾಯಗಳಿಗೂ ಅವರು ಯಥಾಶಕ್ತಿ ಪ್ರೋತ್ಸಾಹಕರಾಗಿದ್ದರು. ಬೆಂಗಳೂರಿನಲ್ಲೂ ಹೋಟೆಲ್ ಉದ್ಯಮಕ್ಕೆ ಕಾಲಿರಿಸಿದ ಇವರು ಪುತ್ರ ವೈಭವ್ ಹೆಗ್ಡೆಯೊಂದಿಗೆ ಕೆಲವು ವರ್ಷಗಳ ಹಿಂದೆ ಅಶ್ವತ್ಥಪುರದಲ್ಲಿ ದಿ ಎಸ್ಟೇಟ್ ರೆಸಾರ್ಟ್ ಉದ್ಯಮವನ್ನು ಆರಂಭಿಸಿದ್ದರು.