Advertisement
ಕೆಲವರು ಕೃಷಿಯೇತರ ಸಾಲಗಳನ್ನು ಪಡೆದಿದ್ದು, ಅವುಗಳನ್ನು ಪ್ರತಿ ವಾರ ಅಥವಾ ಮಾಸಿಕ ಕಂತು ರೂಪದಲ್ಲಿ ವಸೂಲಿ ಮಾಡಲಾಗುತ್ತಿದೆ. ಕೆಲಸ ಇಲ್ಲದೆ ಕಷ್ಟದಲ್ಲಿರುವ ರೈತರಿಂದ ಸದ್ಯ ಸಾಲ ವಸೂಲಿಗೆ ಮುಂದಾದರೆ ಅವರು ತೀವ್ರ ಸಂಕಷ್ಟಕ್ಕೆ ಒಳಗಾಗಬೇಕಾದೀತು. ಆದ್ದರಿಂದ ಈ ಆದೇಶ ನೀಡಲಾಗಿದೆ ಎಂದು ತಿಳಿಸಿದ್ದಾರೆ. Advertisement
Kodagu: ಸೆ. 15ರ ವರೆಗೆ ಸಾಲ ವಸೂಲು ಮಾಡದಂತೆ ಡಿಸಿ ಸೂಚನೆ
11:08 PM Aug 07, 2024 | |
Advertisement
Udayavani is now on Telegram. Click here to join our channel and stay updated with the latest news.