Advertisement
ಮಡಿಕೇರಿ ತಾಲೂಕಿನ ನಾಪೋಕ್ಲು ಎಮ್ಮೆಮಾಡುವಿನ ಮಂಗಳೂರು ಪ್ರಯಾ ಣದ ಇತಿಹಾಸ ಹೊಂದಿರುವ 68 ಮತ್ತು 39 ವರ್ಷದ ಪುರುಷರಲ್ಲಿ ಸೋಂಕು ಪತ್ತೆಯಾಗಿದೆ. ಮಡಿಕೇರಿಯ ಪೋಸ್ಟಲ್ ಕ್ವಾರ್ಟಸ್‌ನಲ್ಲಿ ಈ ಹಿಂದೆ ಸೋಂಕು ದೃಢಪಟ್ಟ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 46 ವರ್ಷದ ಮಹಿಳೆ ಮತ್ತು 18 ವರ್ಷದ ಯುವತಿ ಹಾಗೂ ಸೋಮವಾರಪೇಟೆಯ 36 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ. Advertisement
ಕೊಡಗು: ಶುಕ್ರವಾರ 9 ಮಂದಿಗೆ ಸೋಂಕು
08:35 AM Jul 25, 2020 | mahesh |
Advertisement
Udayavani is now on Telegram. Click here to join our channel and stay updated with the latest news.