ಮಾಲೂರು: ಲೋಕಸಭೆ ಚುನಾವಣೆ ಫಲಿತಾಂಶ ಗೊಳ್ಳುವ ಮುನ್ನವೇ ನಗರ ಸ್ಥಳೀಯ ಸಂಸ್ಥೆ ಪ್ರಕಟ ಹಾಗೂ ಕೋಚಿಮಲ್‌ಗೆ ಚುನಾವಣೆ ಘೋಷಣೆ ನಲ್ಲಿ ರಾಜಕೀಯ ಚಟುವಟಿಕೆಯಾಗಿದ್ದು, ತಾಲೂಕುಗಳು ಮತ್ತೆ ಗರಿಗೆದರಿವೆ. ಜಿಲ್ಲೆಯ ಹಾಲು ಒಕ್ಕೂಟ,
ಪುರಸಭೆ ಚುನಾವಣೆ ಘೋಷಣೆ ಮಾಡಲಾಗಿದ್ದು, ಪಕ್ಷಗಳು ತಮ್ಮ ರಾಜಕೀಯ ಚಟುವಟಿಕೆಗಳನ್ನುಗೊಳಿಸಿವೆ. ಕಾಂಗ್ರೆಸ್ ತನ್ನ ಪಕ್ಷದ ಚುರುಕು ಅಕಾಂಕ್ಷಿಗಳ ಸಭೆ ನಡೆಸುವ ಮೂಲಕ ಪುರಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಪಟ್ಟಣದ ದಲ್ಲಿ ಶಾಸಕ ಕೆ.ವೈ. ಶ್ರೀರಂಗಂ ಕಲ್ಯಾಣ ಮಂಟಪ ನಂಜೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಮ್ಮುಖ ದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಆಕಾಂಕ್ಷಿಗಳ ಪಟ್ಟಿ ಸಿದ್ಧಪಡಿಸಿದೆ.
ಪುರಸಭಾ ಚುಕ್ಕಾಣಿ ಮುಖ್ಯ: ಸಭೆಯಲ್ಲಿ ಶಾಸಕ ಕೆ. ವೈ.ನಂಜೇಗೌಡ ಮಾತನಾಡಿ, ಕಳೆದ ಎರಡು ಬಾರಿ ಬಿಜೆಪಿ ಪುರಸಭೆ ಅಡಳಿತದ ಚುಕ್ಕಾಣಿ ಹಿಡಿದಿತ್ತು. ಹೀಗಾಗಿ ಪಕ್ಷದ ಕಾರ್ಯಕರ್ತರು ಗೊಂದಲ ಮಾಡಿಕೊಳ್ಳದೇ, ಆಕಾಂಕ್ಷಿಗಳ ಹೆಸರನ್ನು ನೋಂದಾಯಿಸುವ ಜೊತೆಗೆ ವರಿಷ್ಠರು ಟಿಕೆಟ್ ನೀಡುವ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕಾಗಿದೆ. ಚುನಾವಣೆ ದಿನಗಳ ತೀರಾವಕಾಶ ಕಡಿಮೆ ಇದ್ದು, ಹೆಚ್ಚು ಗೊಂದಲಗಳಿಗೆ ಅವಕಲ್ಪಿಸದಿರುವಂತೆ ಸೂಚಿಸಿದರು.
ಮೈತ್ರಿಧರ್ಮ ಪಾಲನೆಗೆ ಸಿದ್ಧ: ಕಾಂಗ್ರೆಸ್ ಮತ್ತು ಎಸ್ ಮೈತ್ರಿ ಅಡಿಯಲ್ಲಿ ಪುರಸಭಾ ಚುನಾವಣೆ ಜೆಡಿ ನಡೆಸಲು ವರಿಷ್ಠರು ಸೂಚಿಸಿದ್ದಲ್ಲಿ ಪಾಲನೆ ಮಾಡಲು ವಿ. ವಿದ್ದು, ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್. ಸಿದ್ಧ ಚಂದ್ರಶೇಖರಗೌಡ ನೇತೃತ್ವದಲ್ಲಿ ಮೈತ್ರಿ ಅಭ್ಯರ್ಥಿ ಕಣಕ್ಕೆ ಇಳಿಸುವ ಮೂಲಕ ಚುನಾವಣೆ ಎದುರಿಸಲಾಗುವುದು. ಈ ಬಗ್ಗೆ ಇದುವರೆಗೂ ವರಿಷ್ಠರು ಯಾವುದೇ ಅದೇಶ ನೀಡಿಲ್ಲ ಎಂದು ಹೇಳಿದರು.
ಜೆಡಿಎಸ್ ಚಿಹ್ನೆ ಅಡಿ ಶಾಸಕರಾಗಿದ್ದ ಮಂಜುನಾಥ್ ಗೌಡ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಧರ್ಮ ಪಾಲಿಸದೇ ಬಿಜೆಪಿ ಅಭ್ಯರ್ಥಿ ಪರ ಮೈತ್ರಿ ಪರೋಕ್ಷವಾಗಿ ಚುನಾವಣೆ ನಡೆಸಿದ್ದಾರೆ. ಪ್ರಸ್ತುತ ಪುರಸಭೆ ಚುನಾವಣೆಯಲ್ಲಿಯೂ ಅದನ್ನೇ ಮುಂದುವರಿಸುವ ಸಾಧ್ಯತೆ ಇದೆ. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಅಭ್ಯರ್ಥಿ ಗೆಲ್ಲಿಸುವ ಕೆಲಸ ಮಾಡಬೇಕಾಗಿದೆ
ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ರಾಜಣ್ಣ, ನಾರಾಯಪ್ಪ, ಕೆಪಿಸಿಸಿ ಕಾರ್ಯದರ್ಶಿ ಸಿ.ಲಕ್ಷ್ಮೀ ಟಿ.ಮುನಿಯಣ್, ಟಿ.ಎಂ.ಅಶೋಕ್ ಕುಮಾರ್, ಆರ್.ಸಿ.ಅಪ್ಪಾಜಿಗೌಡ, ಕುಪ್ಪೂರು ಚನ್ನರಾಯಪ್ಪ ಇದ್ದರು.