Advertisement
ತಾಲೂಕಿನ ಟಕ್ಕಳಕಿ ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ನಡೆದ ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ಸಂಸ್ಕೃತಿ ಸಂಸ್ಕಾರ ವಿಷಯ ಕುರಿತು ಮಾತನಾಡಿದರು. ಸಂಸ್ಕೃತಿ, ಸಂಸ್ಕಾರವನ್ನು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪಂಡಿತ ಪಂಚಾಕ್ಷರಿ ಕವಿ ಗವಾಯಿಗಳು, ಡಾ. ಪುಟ್ಟರಾಜ ಗವಾಯಿಗಳು ಸಂಸ್ಕೃತಿ, ಸಂಸ್ಕಾರಕ್ಕೆ ಪ್ರೇರಣೆಯಾಗಿದ್ದಾರೆ. ಅವರು ನೀಡಿದ ಸಂಗೀತ ಸಂಸ್ಕಾರ ಅಂಧರಿಗೆ ಜ್ಞಾನದ ಬೆಳಕು ನೀಡಿದೆ. ರಮಣ ಮಹರ್ಷಿಗಳ ಸಂಸ್ಕೃತಿ, ಸಂಸ್ಕಾರದ ಕುರಿತು ಮಾಹಿತಿ ನೀಡಿದರು. ಧರ್ಮಸ್ಥಳ ಇಲ್ಲಿಂದ 400 ಕಿ.ಮೀ. ದೂರವಿದೆ. ಆ ಹೆಸರಿನ ಸಂಸ್ಥೆ ಟಕ್ಕಳಕಿ ಗ್ರಾಮದೇವತೆ ಗುಡಿಯಲ್ಲಿ ಜ್ಞಾನ ವಿಕಾಸದಂತಹ ಕಾರ್ಯಕ್ರಮ ಆಯೋಜಿಸಿರುವುದು ಮಾನವ ಅಭಿವೃದ್ಧಿಯ ಸಂಸ್ಕಾರವಾಗಿದೆ ಎಂದರು. ನಿವೃತ್ತ ಮುಖ್ಯ ಶಿಕ್ಷಕ ಎಸ್.ಎಚ್. ಹಿರೇಮಠ ಮಾತನಾಡಿದರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ವಿನಾಯಕ ನಾಯಕ್, ಚನ್ನಬಸಪ್ಪ, ವಿಜಯಲಕ್ಷ್ಮೀ ಇತರರಿದ್ದರು. Advertisement
ಜ್ಞಾನ ವಿಕಾಸ ಕಾರ್ಯಕ್ರಮ
03:05 PM Jul 12, 2019 | Suhan S |
Advertisement
Udayavani is now on Telegram. Click here to join our channel and stay updated with the latest news.