Advertisement
ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದ್ದು, ಇವತ್ತಿನ ಜನರೇಶನ್‌ಗೆ ಇಷ್ಟವಾಗುವಂತಿದೆ. ಈಗಾಗಲೇ ಚಿತ್ರದ ಹಾಡು, ಟ್ರೇಲರ್ ಹಿಟ್ ಆಗಿರುವುದರಿಂದ ಸಿನಿಮಾವನ್ನು ಜನ ಇಷ್ಟಪಡುತ್ತಾರೆಂಬ ವಿಶ್ವಾಸವಿದೆ’ ಎಂದರು ಅರ್ಜುನ್. ಮುಂದುವರಿದು ಮಾತನಾಡಿದ ಅರ್ಜುನ್, “ಕಿಸ್’ ಸಿನಿಮಾದಲ್ಲಿ ಒಂದು ಟ್ರೆಂಡಿ ಲವ್‌ಸ್ಟೋರಿ ಹೇಳಿದ್ದೇನೆ. ಇವತ್ತಿನ ಹುಡುಗ-ಹುಡುಗಿಯರು ಹೇಗಿರುತ್ತಾರೆ. ಅದರಲ್ಲೂ ಹರೆಯದ ಯೂತ್ಸ್ ಲವ್ ಬಗ್ಗೆ ಹೇಗೆ ಪ್ರತಿಕ್ರಿಯಿಸುತ್ತಾರೆ, ಅವರ ಮೆಂಟಾಲಿಟಿ ಹೇಗಿರುತ್ತದೆ ಎಂಬ ಅಂಶದೊಂದಿಗೆ “ಕಿಸ್’ ಮಾಡಿದ್ದಾರೆ ಅರ್ಜುನ್. “”ಕಿಸ್’ ಒಂದು ಕಲರ್‌ಫುಲ್ ಜರ್ನಿ. 18ರ ಹುಡುಗಿ 21ರ ಹುಡುಗರು ಲವ್ ಬಗ್ಗೆ ಹೇಗಿರುತ್ತಾರೆ, ಅವರ ನಡುವಿನ ಸಣ್ಣ ಸಣ್ಣ ಕಿತ್ತಾಟ, ಮುನಿಸು, ಎಕ್ಸೆ„ಟ್‌ಮೆಂಟ್, ಬ್ರೇಕಪ್, ಚಾಟಿಂಗ್ … ಇಂತಹ ಅಂಶಗಳೊಂದಿಗೆ ಈ ಸಿನಿಮಾ ಸಾಗುತ್ತದೆ’ ಎಂದರು.
Advertisement
ಹರೆಯದ “ಕಿಸ್”ಗೆ ದಿನಗಣನೆ
11:30 PM Sep 19, 2019 | mahesh |
Advertisement
Udayavani is now on Telegram. Click here to join our channel and stay updated with the latest news.