Advertisement
ಡಾಕಪ್ಪ(65) ಕೊಲೆಯಾದ ದುರ್ದೈವಿ. ದರೋಡೆಕೊರರನ್ನು ತಡೆಯಲೆತ್ನಿಸಿದಾಗ ಆತನನ್ನು ಚಾಕುವಿನಿಂದ ಇರಿದು ಕೊಲೆಗೈಯಲಾಗಿದೆ ಎಂದು ತಿಳಿದು ಬಂದಿದೆ. ದರೋಡೆಕೋರರು ಮಹಿಳೆಯರ ಮೇಲೂ ಹಲ್ಲೆ ನಡೆಸಿದ್ದು 50,000 ನಗದು ಹಾಗೂ 2 ಕೆ.ಜಿ ಚಿನ್ನಾಭರಣವನ್ನು ದೋಚಿದ್ದಾರೆಂದು ತಿಳಿದು ಬಂದಿದೆ.
Advertisement
ದರೋಡೆಗಾಗಿ ಭೀಕರ ಹತ್ಯೆ: ನಗ ನಗದು ದೋಚಿ ಪರಾರಿ
08:19 AM Oct 05, 2017 | |
Advertisement
Udayavani is now on Telegram. Click here to join our channel and stay updated with the latest news.