ಗ್ರಾಮದ ಅವಟೆ ಹೊಲ-ಗದ್ದೆಗಳಲ್ಲಿ ರವಿವಾರ ಒಂಟಿ ಸಲಗ ಕಾಣಿಸಿದ್ದು, 7-8 ಗಂಟೆ ಕಾಲ ಅತ್ತಿತ್ತ ಅಡ್ಡಾಡಿ ಮತ್ತೆ ಕಾಡಿನತ್ತ ಮುಖ ಮಾಡಿದ ಘಟನೆ ನಡೆದಿದೆ,
Advertisement
ರಾತ್ರಿ ಬಂದ ಗಂಡಾನೆ:-ಬಹುತೇಕ ಮಹಾರಾಷ್ಟ್ರದ ಅರಣ್ಯ ಪ್ರದೇಶದಿಂದ ಕರ್ನಾಟಕದ ಘಟಪ್ರಭಾ ನದಿ ದಡಗುಂಟ ಹತ್ತರಗಿ ಹಾಗೂ ಉಳ್ಳಾಗಡ್ಡಿ-ಖಾನಾಪೂರ ಗುಡ್ಡಗಾಡು ಪ್ರದೇಶಕ್ಕೆ ಬಂದ ಗಂಡಾನೆ ರಾಷ್ಟ್ರೀಯ ಹೆದ್ದಾರಿ ಬಳಿ ವಾಹನಗಳು ಹಾಗೂಜನ ಸಂಚಾರ ಕಂಡು ನಿಂತಿದೆ.
ಮಾರ್ಗವಾಗಿ ಕಾಡಿನತ್ತ ಹೆಜ್ಜೆ ಹಾಕಿತು. ಆರ್‌ಎಫ್‌ಒ ಪ್ರಶಾಂತ ಬೆಲ್ಲದ, ಡಿಆರ್‌ಎಫ್‌ಒ ವಿರೇಶ ಆಂದೋಲಿ, ಅರಣ್ಯ ರಕ್ಷಕರಾದ
ರಮೇಶ ಕಮತೆ, ಈರಣ್ಣಾ ಜಿಂಡ್ರಾಳಿ, ಅನಿಲ ತಳವಾರ, ನೀಲೇಶ ಕಾಂಬಳೆ ಇತರರಿದ್ದರು.