Advertisement
ಎಲ್ಲರಂತೆಯೇ ಇವರೂ ತಮ್ಮ ಮದುವೆ ಸಮಾರಂಭವನ್ನು ವಿಶೇಷವಾಗಿಸಲು ತಯಾರಿ ನಡೆಸಿದ್ದಾರೆ. ಮೇ. 10ರಂದು ಅವರಿಬ್ಬರೂ ಇಲ್ಲಿಯ ಸಭಾಂಗಣವೊಂದರಲ್ಲಿ ಮದುವೆಯಾಗಲಿದ್ದಾರೆ. ಟೀವಿ ನಟರಾಗಿ ಹೆಸರು ಮಾಡುತ್ತಿರುವ ಸೂರ್ಯ, ವಟ್ಟಿ ಯು ರ್‌ಕಾವುವಿನ ಮಧ್ಯಮ ವರ್ಗದ ಕುಟುಂ ಬಕ್ಕೆ ಸೇರಿರುವವರು. 2014ರಲ್ಲಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿಸಿ ಕೊಂಡು ಮಹಿಳೆಯಾಗಿ ಬದಲಾಗಿದ್ದಾರೆ. ಮುಸ್ಲಿಂ ಕುಟುಂಬವೊಂದರಲ್ಲಿ ಹೆಣ್ಣಾಗಿ ಜನಿಸಿದ್ದ ಇಶಾನ್‌ರದ್ದು ಕೂಡ ಇದೇ ಕಥೆ. ಅವರು ಗಂಡಾಗಿ ಮಾರ್ಪಾಡಾದವರು. ತಮ್ಮಿಚ್ಛೆಯ ಲಿಂಗವನ್ನು ಆಯ್ಕೆ ಮಾಡಿಕೊಂಡ ಕಾರಣ ಇವರಿಬ್ಬರೂ ತಮ್ಮ ಕುಟುಂಬದಿಂದ ದೂರಾಗಿದ್ದರು. ಎನ್‌ಜಿಒ ಒಂದರಲ್ಲಿ ಭೇಟಿಯಾದ ಇವರು ಇದೀಗ ಮದುವೆ ಯಾಗಲು ನಿರ್ಧರಿಸಿದ್ದಾರೆ. ಲಿಂಗ ಪರಿವರ್ತಿ ತರನ್ನು ಸಮಾಜ ಒಪ್ಪಿಕೊಳ್ಳುವಂತೆ ಮಾಡ ಬೇಕು. ಅಂತರ್‌ಧರ್ಮೀಯ ವಿವಾಹಗಳನ್ನು ಸ್ವೀಕರಿಸಲು ಒಂದು ನಿದರ್ಶನವಾಗಬೇಕು ಎಂಬ ಆಶಯಗಳು ಇವರಿಬ್ಬರದು. Advertisement
ಲಿಂಗಪರಿವರ್ತಿತರ ಮದುವೆ
07:00 AM Apr 19, 2018 | |
Advertisement
Udayavani is now on Telegram. Click here to join our channel and stay updated with the latest news.