Advertisement

ಕೇರಳಿಗರಿಗೆ ಉಚಿತ ಪಾಸ್‌ಪೋರ್ಟ್‌

04:50 AM Aug 24, 2018 | Team Udayavani |

ಕೊಚ್ಚಿ: ಪ್ರವಾಹ ಪೀಡಿತ ಕೇರಳದಲ್ಲಿ ಪಾಸ್‌ಪೋರ್ಟ್‌ ಕಳೆದುಕೊಂಡವರಿಗೆ ಉಚಿತವಾಗಿ ಮರು ವಿತರಣೆ ಮಾಡಲು ಕೇಂದ್ರ ಸರಕಾರ ನಿರ್ಧರಿಸಿದೆ. ಪ್ರವಾಹದಲ್ಲಿ ದಾಖಲೆಗಳನ್ನು ಕಳೆದುಕೊಂಡವರಿಗೆ ಅನುಕೂಲವಾಗಲೆಂದು ಈ ಕ್ರಮ ತೆಗೆದುಕೊಳ್ಳಲಾಗಿದೆ. ಸಾಮಾನ್ಯವಾಗಿ ಪಾಸ್‌ಪೋರ್ಟ್‌ಗೆ 1,500 ರೂ. ಮತ್ತು ಹಾನಿಯಾದಲ್ಲಿ ದಂಡವೆಂದು 1,500 ರೂ. ಪಡೆಯಲಾಗುತ್ತದೆ. ಆದರೆ ಕೇರಳದಲ್ಲಿ ಈ ಎರಡೂ ಮೊತ್ತ ಕೈಬಿಡಲಾಗಿದೆ ಎಂದು ಸ್ಥಳೀಯ ಪಾಸ್‌ಪೋರ್ಟ್‌ ಕಚೇರಿ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next