Advertisement
ಅದಿಸ್ ಅಬಾಬದಿಂದ ಇಥಿಯೋಪಿಯಾ ಏರ್‌ಲೈ®Õ…ನಲ್ಲಿ ಬೆಂಗಳೂರು ಏರ್‌ಪೋರ್ಟ್‌ಗೆ ಬಂದಿದ್ದ ಆರೋಪಿಯ ಹೊಟ್ಟೆ ಊದಿಕೊಂಡಿದ್ದು, ವಿಭಿನ್ನವಾಗಿ ನಡೆಯುತ್ತಿದ್ದ. ಅದನ್ನು ಗಮನಿಸಿದ ಕಸ್ಟಮ್ಸ್ ಅಧಿಕಾರಿಗಳು, ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
Advertisement
Kempegowda Airport; ವಿದೇಶಿ ಪ್ರಜೆ ಹೊಟ್ಟೆಯಲ್ಲಿತ್ತು 20 ಕೋಟಿ ರೂ. ಡ್ರಗ್ಸ್!
01:14 AM Dec 21, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.