Advertisement
ಕೇದಾರ್ ಜಾಧವ್ ಐಪಿಎಲ್ ವೇಳೆ ಭುಜದ ಗಾಯಕ್ಕೆ ತುತ್ತಾಗಿದ್ದರು. ಈ ಕಾರಣದಿಂದ ವಿಶ್ವಕಪ್ ಕೂಟವನ್ನು ಕಳೆದುಕೊಳ್ಳುವ ಭೀತಿಗೂ ಸಿಲುಕಿದ್ದರು. ಇದೀಗ ಜಾಧವ್‌ಗೆ ಮುಂಬಯಿಯಲ್ಲಿ ಫಿಟೆ°ಸ್ ಪರೀಕ್ಷೆ ಮಾಡಲಾಗಿದ್ದು, ಇದರಲ್ಲಿ ಉತ್ತೀರ್ಣರಾಗಿದ್ದಾರೆ ಎನ್ನುವ ವರದಿಯನ್ನು ಫಿಸಿಯೋ ಬಿಸಿಸಿಐಗೆ ನೀಡಿದ್ದಾರೆ ಎಂದು ವರದಿಯಾಗಿದೆ. ಅಂತಿಮವಾಗಿ ಬಿಸಿಸಿಐ ತನ್ನ ನಿರ್ಧಾರ ಪ್ರಕಟಿಸಲಿದೆ. ಮೇ 22ರಂದು ಭಾರತ ತಂಡ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದೆ. ಈ ವೇಳೆ ಜಾಧವ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ. Advertisement
ವಿಶ್ವಕಪ್‌ಗೆ ಕೇದಾರ್ ಜಾಧವ್ ಫಿಟ್
11:55 PM May 18, 2019 | Sriram |
Advertisement
Udayavani is now on Telegram. Click here to join our channel and stay updated with the latest news.