Advertisement
ಉದ್ಯಾವರದಲ್ಲಿ ಕೂಲಿ ಕಾರ್ಮಿಕ ಹುಲ್ಲು ಕತ್ತರಿಸುತ್ತಿದ್ದ ವೇಳೆ ಹುಲ್ಲು ಕಟಾವು ಮಾಡುವ ಮೆಷಿನ್ನಿಂದ ಹಾರಿದ ಕಲ್ಲು ರಾಹುಲ್ ಅವರ ಕಣ್ಣಿಗೆ ತಾಗಿ ಗಾಯವಾಗಿದೆ. ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಸೂಚಿಸಿದಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. Advertisement
Kaup: ಹುಲ್ಲು ಕತ್ತರಿಸುವ ವೇಳೆ ಕಲ್ಲು ತಾಗಿ ವ್ಯಕ್ತಿಯ ಕಣ್ಣಿಗೆ ಗಾಯ
02:01 AM Dec 15, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.