Advertisement

ಕಟೀಲು ದೇವಾಲಯದ ಆನೆಯ ಫುಟ್ಬಾಲ್ ಆಟ! ವಿಡಿಯೋ ವೈರಲ್

05:40 PM Dec 26, 2022 | Team Udayavani |

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಗಿರಿಜಾ ಯಾನೆ ಮಹಾಲಕ್ಷ್ಮೀ ಹೆಸರಿನ 31 ಪ್ರಾಯದ ಆನೆಯ ಫುಟ್ ಬಾಲ್‌ ಆಟದ ವೀಡಿಯೋ ವೈರಲ್‌ ಆಗಿದೆ.

Advertisement

ಈ ಆನೆ ಕಟೀಲು ದೇವಸ್ಥಾನಕ್ಕೆ 5 ವರ್ಷ ಪ್ರಾಯ ಇರುವಾಗ ಬಂದಿತ್ತು.

ಆನೆಗೆ ಮಾವುತರಾದ ಫೈರೋಝ್, ಅಲ್ತಾಫ್‌ ಅವರು ತರಬೇತಿ ನೀಡುತ್ತಿದ್ದಾರೆ. ದೇವಸ್ಥಾನಕ್ಕೆ ಬರುವ ಯಾತ್ರಿಕರಿಗೆ ಆನೆಯ ಆಟ ಉತ್ತಮ ಮನೋರಂಜನೆ ಒದಗಿಸುತ್ತಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next