Advertisement

ಕಟಪಾಡಿ: ಸರಣಿ ಅಪಘಾತ; ಮೂರು ವಾಹನಗಳು ಜಖಂ

03:25 PM Feb 08, 2022 | Team Udayavani |

ಕಟಪಾಡಿ: ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರದಲ್ಲಿ ವಾಹನಗಳ ನಡುವೆ ಕಾರು-ರಿಕ್ಷಾ- ಬಸ್ಸು ನಡುವೆ ಸರಣಿ ಅಪಘಾತ ಸಂಭವಿದೆ.

Advertisement

ಅಪಘಾತದಲ್ಲಿ ರಿಕ್ಷಾ ಚಾಲಕ ಉದ್ಯಾವರದ ಪ್ರಶಾಂತ್ ಶೇರಿಗಾ ಹಾಗೂ ಇತರರು ಗಾಯಗೊಂಡಿದ್ದಾರೆ.

ಅಪಘಾತದಿಂದ ರಿಕ್ಷಾ ನುಜ್ಜು-ಗುಜ್ಜಗಿದ್ದು ಕಾರು, ಬಸ್ಸು ಜಖಂಗೊಂಡಿದ್ದು, ಸ್ಥಳೀಯರು ಗಾಯಳುಗಳನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next