Advertisement

ಕಟಪಾಡಿ: ಸೇತುವೆ ಮೇಲೆ ದ್ವಿಚಕ್ರ ವಾಹನ; ಹೊಳೆಗೆ ಹಾರಿರುವ ಶಂಕೆ!

03:30 PM Jul 06, 2022 | Team Udayavani |

ಕಟಪಾಡಿ : ಮಣಿಪುರ ಅಲೆವೂರು ಸಂಪರ್ಕ ರಸ್ತೆಯ ಸೇತುವೆಯ ಮೇಲೆ ದ್ವಿಚಕ್ರ ವಾಹನವೊಂದು ಕಂಡು ಬಂದಿದ್ದು ಯಾರೋ ಹೊಳೆಗೆ ಹಾರಿರುವ ಶಂಕೆ ವ್ಯಕ್ತವಾಗುತ್ತಿದೆ.

Advertisement

ದ್ವಿಚಕ್ರ ವಾಹನದಲ್ಲಿ ಪರ್ಸ್, ಆಧಾರ್ ಕಾರ್ಡ್ ಹಾಗೂ ವಾಹನದ ಬೀಗವೂ ಅದರಲ್ಲೇ ಇದ್ದು ಸಂಶಯಕ್ಕೆ ಎಡೆಮಾಡಿದ್ದು, ಸ್ಥಳದಲ್ಲಿ ಜನರು ಜಮಾಯಿಸಿದ್ದಾರೆ.

ಇದನ್ನೂಓದಿ: ಕಿಮ್ಸ್ ಶವಾಗಾರದಿಂದ ಚಂದ್ರಶೇಖರ ಗುರೂಜಿ ಮೃತದೇಹ ರವಾನೆ : ಮುಗಿಲು ಮುಟ್ಟಿದ ಆಕ್ರಂದನ

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ..

Advertisement
Advertisement

Udayavani is now on Telegram. Click here to join our channel and stay updated with the latest news.

Next