Advertisement
ಇದು ಭಾರೀ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಮತ್ತೂಮ್ಮೆ ಕಣಿವೆ ರಾಜ್ಯದಲ್ಲಿ ಅಶಾಂತಿ ತಲೆದೋರಬಹುದು ಎನ್ನಲಾಗಿದೆ. ಜಮಾತ್ ನಡೆಯನ್ನು ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಟೀಕಿಸಿದ್ದು, ಒಂದು ಕಾಲದಲ್ಲಿ ಚುನಾವಣೆಯನ್ನು ಹರಾಮ್ (ನಿಷಿದ್ಧ) ಎಂದು ಜಮಾತ್ ಕರೆದಿತ್ತು. ಆದರೆ ಅದು ಈಗ ಹಲಾಲ್ (ಒಪ್ಪಿತ) ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ. ಉಗ್ರ ಕೃತ್ಯಗಳಿಗೆ ಬೆಂಬಲ ಕಾರಣಕ್ಕೆ ಜಮಾತ್ ಸಂಘಟನೆಯನ್ನು 2019ರಲ್ಲಿ ಕೇಂದ್ರ ಸರಕಾರ ನಿಷೇಧಿಸಿತ್ತು. Advertisement
Kashmir ಚುನಾವಣೆ: ಸ್ವತಂತ್ರ ಅಭ್ಯರ್ಥಿ ಕಣಕ್ಕಿಳಿಸಲು ‘ಜಮಾತ್’ ಯೋಜನೆ!
01:48 AM Sep 02, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.