Advertisement

Photo Gallery; ಕಾಸರಗೋಡು: ಓಣಂ ಹಬ್ಬದಂಗವಾಗಿ ಪೂಕಳಂ

05:29 AM Sep 03, 2020 | Nagendra Trasi |

ಕಾಸರಗೋಡು: ರಾಮದಾಸನಗರದ ಜಗದೀಶ್‌ ಕೂಡ್ಲು ಅವರ ನಿವಾಸದಲ್ಲಿ ರಚಿಸಿದ ಪೂಕಳಂ.

ಕುಂಬಳೆ: ಕುಂಬಳೆ ಪೇಟೆಯಲ್ಲಿ ವಾಪಾರಿಗಳು ರಚಿಸಿದ ಆಕರ್ಷಕ ಓಣಂ ಪೂಕಳಂ

ಕಾಸರಗೋಡು: ಕುಂಡಂಗುಳಿ ಸರಕಾರಿ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ಸ್ಥಳೀಯ ಹೂಗಳ ಬಳಸಿ ಪೂಕಳಂ ರಚನೆ ಮಾಡಲಾಯಿತು.

ಕಾಸರಗೋಡು: ನಗರದ ಪಿಲಿಕುಂಜೆ ಫ್ರೆಂಡ್ಸ್‌ ವತಿಯಿಂದ ರಚಿಸಿದ ಪೂಕಳಂ

ಕಾಸರಗೋಡು: ಪಾರಕಟ್ಟೆಯ ಕನ್ನಡ ಗ್ರಾಮದಲ್ಲಿ ಪೂಕಳಂ ರಚಿಸಿದ ಚಿಣ್ಣರು.

ಕಾಸರಗೋಡು: ಪಾರೆಕಟ್ಟೆಯ ಕಿಶೋರ್‌ ಅವರ ನಿವಾಸದಲ್ಲಿ ರಚಿಸಿದ ಪೂಕಳಂ.

ಕಾಸರಗೋಡು: ಬಾಯಾರುಪದವು ವೆಬ್‌ಸಿಟಿ ಕಂಪ್ಯೂಟರ್‌ ತರಬೇತಿ ಕೇಂದ್ರದಲ್ಲಿ ಓಣಂ ಆಚರಿಸಲಾಯಿತು.

ಕಾಸರಗೋಡು: ಉಕ್ಕಿನಡ್ಕದಲ್ಲಿ ಅಧ್ಯಾಪಕ ವಿನೋದ್‌ ಮಾಸ್ಟರ್‌ ಅವರ ಮಕ್ಕಳು ಮತ್ತು ಸಹಪಾಟಿಗಳು ರಚಿಸಿದ ಪೂಕಳಂ.

ಕಾಸರಗೋಡು: ರೇಶ್ಮಾ ಸುನಿಲ್‌ ಅವರ ನಿವಾಸದಲ್ಲಿ ರಸಚಿಸಿದ ಹೂವಿನ ರಂಗೋಲಿ.

ಕಾಸರಗೋಡು: ಆಶಾ ಸಂದೀಪ್‌ ಕಾಸರಗೋಡು ಅವರ ಮನೆಯಲ್ಲಿ ರಚಿಸಿದ ಹೂವಿನ ರಂಗೋಲಿ.
Advertisement

Udayavani is now on Telegram. Click here to join our channel and stay updated with the latest news.

Next