Advertisement
ಶಸ್ತ್ರ ಚಿಕಿತ್ಸೆ: ನರ ತುಂಡರಿಸಲ್ಪಟ್ಟ ಘಟನೆ; ವೈದ್ಯನ ವಿರುದ್ಧ ಕೇಸು ದಾಖಲುಕಾಸರಗೋಡು: ಕಾಂಞಂಗಾಡ್ನ ಜಿಲ್ಲಾಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯ ಸಂದರ್ಭದಲ್ಲಿ ಹತ್ತರ ಬಾಲಕನ ಕಾಲಿಗೆ ಸಂಪರ್ಕ ಹೊಂದಿರುವ ನರವನ್ನು ತುಂಡರಿಸಲಾಯಿತೆಂಬ ದೂರಿನಂತೆ ಆಸ್ಪತ್ರೆಯ ಸೀನಿಯರ್ ಸರ್ಜನ್ ವಿನೋದ್ ಕುಮಾರ್ ವಿರುದ್ಧ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ.