Advertisement

Kasaragod ಆಟೋ ರಿಕ್ಷಾ ಮಗುಚಿ ಬಿದ್ದು ಚಾಲಕನ ಸಾವು

09:57 PM Dec 31, 2023 | Team Udayavani |

ಕಾಸರಗೋಡು: ಆಟೋರಿಕ್ಷಾ ಮಗಚಿ ಬಿದ್ದು ಚಾಲಕ ಸಾವಿಗೀಡಾದ ಘಟನೆ ನಡೆದಿದೆ. ಕುಂಡಂಗುಳಿ ಪುದಿಯಡ್ಕದ ವಿ.ಗೋಪಿ (55) ಸಾವಿಗೀಡಾದರು.

Advertisement

ಶನಿವಾರ ರಾತ್ರಿ ಮನೆಗೆ ಸಾಗುತ್ತಿದ್ದಾಗ ಪೆರಿಯ ನೀಟುವೋಟ್ಟಪಾರದಲ್ಲಿ ಆಟೋ ರಿಕ್ಷಾ ನಿಯಂತ್ರಣ ಕಳೆದುಕೊಂಡು ಮಗುಚಿ ಬಿದ್ದು ಅಪಘಾತ ಸಂಭವಿಸಿತು.

ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next