Advertisement

ಕ್ರಿಕೆಟಿಗ ಕರುಣ್‌ ನಾಯರ್‌ ನಿಶ್ಚಿತಾರ್ಥ

12:07 PM Jul 02, 2019 | keerthan |

ಬೆಂಗಳೂರು: ಕರ್ನಾಟಕದ ಕ್ರಿಕೆಟಿಗ ಕರುಣ್‌ ನಾಯರ್‌ ಬಹುಕಾಲದ ಗೆಳತಿ ಸನಯ ಟಂಕರಿವಾಲ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

Advertisement

ಸಮುದ್ರದ ತಟದ‌ಲ್ಲಿ ನಡೆದ ಈ ಚೆಂದದ ಸಮಾರಂಭದ ವೀಡಿಯೊ, ಚಿತ್ರವನ್ನು ಕರುಣ್‌ ನಾಯರ್‌ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next