Advertisement

2020-21 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟ :66 ಸಾಧಕರ ಪಟ್ಟಿ ಇಲ್ಲಿದೆ

05:11 PM Oct 31, 2021 | Team Udayavani |

ಬೆಂಗಳೂರು : ರಾಜ್ಯ ಸರಕಾರ ಶುಕ್ರವಾರ 2020-21 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಿದ್ದು, ಪ್ರಶಸ್ತಿ ಪಡೆಯುತ್ತಿರುವ 66 ಸಾಧಕರ ಪಟ್ಟಿಯನ್ನು ಕನ್ನಡ ಮತ್ತು ಸಂಸ್ಕ್ರತಿ ಸಚಿವ ವಿ.ಸುನಿಲ್ ಕುಮಾರ್ ಅವರು ಬಿಡುಗಡೆ ಮಾಡಿದ್ದಾರೆ.

Advertisement

ವಿಶೇಷವೆಂದರೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯನ್ನು ಅರ್ಹರಿಗೆ ನೀಡುವ ಸಲುವಾಗಿ ರಾಜ್ಯ ಸರಕಾರ ಜನರಿಂದಲೇ ಶಿಫಾರಸು ಆಹ್ವಾನಿಸಿತ್ತು.ಪ್ರತೀ ವರ್ಷ ಐದರಿಂದ ಆರು ಸಾವಿರ ಜನರು ಅರ್ಜಿ ಸಲ್ಲಿಸುತ್ತಿದ್ದರೆ ಈ ವರ್ಷ 28 ಸಾವಿರ ಶಿಫಾರಸುಗಳು ಬಂದಿದ್ದು, ಅಳೆದು ತೂಗಿ :65 ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ.

66 ಸಾಧಕರು

ಸಂಘ ಸಂಸ್ಥೆಗಳು

ಶ್ರೀ ವೀರೇಶ್ವರ ಪುಣ್ಯಾಶ್ರಮ, ಅಂಧ ಮಕ್ಕಳ ಶಾಲೆ , ಗದಗ
ಕರ್ನಾಟಕ ಹಿಮೋಫೀಲಿಯಾ ಸೊಸೈಟಿ , ದಾವಣಗೆರೆ
ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಕಲಬುರಗಿ
ಶ್ರೀ ರಾಮಕೃಷ್ಣಾಶ್ರಮ ಮಂಗಳೂರು
ಆಲ್ ಇಂಡಿಯಾ ಜೈನ ಯೂಥ್ ಫೆಡರೇಶನ್ ಹುಬ್ಬಳ್ಳಿ
ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ
ಉತ್ಸವ್ ರಾಕ್ ಗಾರ್ಡೆನ್ ಹಾವೇರಿ
ಅದಮ್ಯ ಚೇತನ ಬೆಂಗಳೂರು
ಸ್ಟೆಪ್ ಒನ್ ಬೆಂಗಳೂರು
ಬನಶಂಕರಿ ಮಹಿಳಾ ಸಮಾಜ ಬೆಂಗಳೂರು

Advertisement

ಸಾಹಿತ್ಯ
ಮಹಾದೇವ ಶಂಖನಾಪುರ, ಚಾಮರಾಜನಗರ
ಪ್ರೊ. ಡಿ.ಟಿ. ರಂಗಸ್ವಾಮಿ, ಚಿತ್ರದುರ್ಗ
ಜಯಲಕ್ಷ್ಮೀ ಮಂಗಳ ಮೂರ್ತಿ, ರಾಯಚೂರು
ಅಜ್ಜ೦ಪುರ ಮಂಜುನಾಥ್ , ಚಿಕ್ಕಮಗಳೂರು
ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ, ವಿಜಯಪುರ
ಸಿದ್ದಪ್ಪ ಬಿದರಿ, ಬಾಗಲಕೋಟೆ

ರಂಗಭೂಮಿ
ಫಕೀರಪ್ಪ ರಾಮಪ್ಪ ಕೊಡಾಯಿ ಹಾವೇರಿ
ಪ್ರಕಾಶ್ ಬೆಳವಾಡಿ, ಚಿಕ್ಕಮಗಳೂರು
ರಮೇಶ್ ಗೌಡ ಪಾಟೀಲ್, ಬಳ್ಳಾರಿ
ಮಲ್ಲೇಶಯ್ಯ ಎನ್, ರಾಮನಗರ
ಸಾವಿತ್ರಿ ಗೌಡರ್, ಗದಗ

ಜಾನಪದ
ಆರ್.ಬಿ.ನಾಯಕ, ವಿಜಯಪುರ
ಗೌರಮ್ಮ ಹುಚ್ಚಪ್ಪ ಮಾಸ್ತರ್ , ಶಿವಮೊಗ್ಗ
ದುರ್ಗಪ್ಪ ಚೆನ್ನದಾಸರ , ಬಳ್ಳಾರಿ
ಬನ್ನಂಜೆ ಬಾಬು ಅಮೀನ್, ಉಡುಪಿ
ಮಲ್ಲಿಕಾರ್ಜುನ ರಾಚಪ್ಪ ಮುದಕವಿ, ಬಾಗಲಕೋಟೆ
ವೆಂಕಪ್ಪ ಗೋವಿಂದಪ್ಪ ಭಜಂತ್ರಿ, ಧಾರವಾಡ
ಮಾಹಾರುದ್ರಪ್ಪ ವೀರಪ್ಪ ಇಟಗಿ, ಹಾವೇರಿ

ಸಂಗೀತ
ತ್ಯಾಗರಾಜು ಸಿ, ನಾದಸ್ವರ , ಕೋಲಾರ
ಹೆರಾಲ್ಡ್ ಸಿರಿಲ್ ಡಿಸೋಜಾ , ದಕ್ಷಿಣ ಕನ್ನಡ

ಶಿಲ್ಪಕಲೆ
ಡಾ.ಜಿ.ಜ್ಞಾನಾನಂದ, ಚಿಕ್ಕಬಳ್ಳಾಪುರ
ವೆಂಕಣ್ಣ ಚಿತ್ರಗಾರ, ಕೊಪ್ಪಳ

ಸಮಾಜ ಸೇವೆ
ಸೂಲಗಿತ್ತಿ ಯಮುನವ್ವ (ಸಾಲಾಮಂಟಪಿ )ಬಾಗಲಕೋಟೆ
ಮದಲಿ ಮಾದಯ್ಯ , ಮೈಸೂರು
ಮುನಿಯಪ್ಪ ದೊಮ್ಮಲೂರು , ಬೆಂಗಳೂರು ನಗರ
ಬಿ.ಎಲ್.ಪಾಟೀಲ್ , ಅಥಣಿ, ಬೆಳಗಾವಿ
ಡಾ.ಜೆ. ಎನ್. ರಾಮಕೃಷ್ಣೇ ಗೌಡ , ಮಂಡ್ಯ

ವೈದ್ಯಕೀಯ
ಡಾ.ಸುಲ್ತಾನ್ ಬಿ ಜಗಳೂರು , ದಾವಣಗೆರೆ
ಡಾ. ವ್ಯಾಸ ದೇಶಪಾಂಡೆ,(ವೇದ ವ್ಯಾಸ ) ಧಾರವಾಡ
ಡಾ. ಎ .ಆರ್. ಪ್ರದೀಪ್ (ದಂತವೈದ್ಯ) ಬೆಂಗಳೂರು ನಗರ
ಡಾ.ಸುರೇಶ ರಾವ್ , ದಕ್ಷಿಣ ಕನ್ನಡ
ಡಾ.ಸುದರ್ಶನ್, ಬೆಂಗಳೂರು
ಡಾ. ಶಿವನಗೌಡ ರುದ್ರಗೌಡ ರಾಮನಗೌಡ , ಧಾರವಾಡ

ಕ್ರೀಡೆ
ರೋಹನ್ ಬೋಪಣ್ಣ , ಕೊಡಗು
ಕೆ.ಗೋಪಿನಾಥ್ (ವಿಶೇಷ ಚೇತನ ) ಬೆಂಗಳೂರು ನಗರ
ರೋಹಿತ್ ಕುಮಾರ್ ಕಟೀಲ್, ಉಡುಪಿ
ಎ. ನಾಗರಾಜ್ , ಕಬ್ಬಡಿ , ಬೆಂಗಳೂರು ನಗರ

ಸಿನಿಮಾ
ದೇವರಾಜ್, ಬೆಂಗಳೂರು ನಗರ

ಶಿಕ್ಷಣ
ಸ್ವಾಮಿಲಿಂಗಪ್ಪ, ಮೈಸೂರು
ಶ್ರೀಧರ್ ಚಕ್ರವರ್ತಿ, ಧಾರವಾಡ
ಪ್ರೊ. ಪಿ.ವಿ.ಕೃಷ್ಣಭಟ್, ಶಿವಮೊಗ್ಗ

ಸಂಕೀರ್ಣ
ಡಾ. ಬಿ. ಅಂಬಣ್ಣ, ವಿಜಯನಗರ
ಕ್ಯಾಪ್ಟನ್ ರಾಜಾರಾವ್, ಬಳ್ಳಾರಿ
ಗಂಗಾವತಿ ಪ್ರಾಣೇಶ್ , ಕೊಪ್ಪಳ

ವಿಜ್ಞಾನ ಮತ್ತು ತಂತ್ರಜ್ಞಾನ
ಡಾ. ಎಚ್ .ಎ ಸ್.ಸಾವಿತ್ರಿ, ಬೆಂಗಳೂರು ನಗರ
ಪ್ರೊ. ಜಿ.ಯು. ಕುಲಕರ್ಣಿ, ಬೆಂಗಳೂರು

ಕೃಷಿ
ಡಾ.ಸಿ.ನಾಗರಾಜ್, ಬೆಂಗಳೂರು ಗ್ರಾಮಾಂತರ
ಗುರುಲಿಂಗಪ್ಪ ಮೇಲ್ದೊಡ್ಡಿ , ಬೀದರ್
ಶಂಕ್ರಪ್ಪ ಅಮ್ಮನಘಟ್ಟ, ತುಮಕೂರು

ಪರಿಸರ
ಮಹಾದೇವ ವೇಳಿಪಾ, ಉತ್ತರಕನ್ನಡ
ಬೈಕಂಪಾಡಿ ರಾಮಚಂದ್ರ, ದಕ್ಷಿಣ ಕನ್ನಡ

ಪತ್ರಿಕೋದ್ಯಮ
ಪಟ್ನಮ್ ಅನಂತ ಪದ್ಮನಾಭ ಮೈಸೂರು
ಯು.ಬಿ. ರಾಜಲಕ್ಷ್ಮೀ , ಉಡುಪಿ

ನ್ಯಾಯಾಂಗ

ಸಿ.ವಿ.ಕೇಶವ ಮೂರ್ತಿ ಮೈಸೂರು

ಆಡಳಿತ
ಎಚ್.ಆರ್.ಕಸ್ತೂರಿ ರಂಗನ್, ಹಾಸನ

ಸೈನಿಕ
ನವೀನ್ ನಾಗಪ್ಪ, ಹಾವೇರಿ

ಯಕ್ಷಗಾನ

ಗೋಪಾಲ ಆಚಾರ್ಯ, ಶಿವಮೊಗ್ಗ ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next