Advertisement
ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ಅರ್ಜಿದಾರರ ಮತ್ತು ಸರಕಾರ ಪರ ವಕೀಲರ ಹೇಳಿಕೆ ಬಳಿಕ ಪೀಠವು ಕರ್ನಾಟಕ- ಕೇರಳ ರಾಜ್ಯಗಳ 25 ಚೆಕ್ ಪೋಸ್ಟ್ ಹಾಗೂ ಗಡಿ ಪಾಯಿಂಟ್‌ಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆಯೇ ಅಥವಾ ನಿರ್ಬಂಧ ಮುಂದುವರಿಯಲಿದೆಯೇ ಎಂಬ ಸ್ಪಷ್ಟನೆ ನೀಡುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಎಪ್ರಿಲ್ 1ಕ್ಕೆ ಮುಂದೂಡಿತು. Advertisement
ಕೇರಳ ಗಡಿ ಸಂಚಾರ ನಿರ್ಬಂಧ : ಸ್ಪಷ್ಟನೆ ನೀಡಲು ನಿರ್ದೇಶ
12:09 AM Mar 31, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.