Advertisement

ರಾಜ್ಯದಲ್ಲಿಂದು 38603 ಕೋವಿಡ್ ಪಾಸಿಟಿವ್ ಪ್ರಕರಣ; 34635 ಮಂದಿ ಗುಣಮುಖ, 476 ಜನರು ಸಾವು

08:21 PM May 17, 2021 | Team Udayavani |

ಬೆಂಗಳೂರು: ರವಿವಾರಕ್ಕೆ ಹೋಲಿಸಿದರೆ ಇಂದು ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು ರಾಜ್ಯದಲ್ಲಿಂದು 38603 ಕೋವಿಡ್ ಹೊಸ ಪ್ರಕರಣಗಳು ವರದಿಯಾಗಿವೆ.

Advertisement

ಇಂದು ( ಮೇ.17) ಸಂಜೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿರುವಂತೆ, ಕಳೆದ 24 ಗಂಟೆಗಳ ಅವಧಿಯಲ್ಲಿ 38603 ಜನರಿಗೆ ಕೋವಿಡ್ ಪಾಸಿಟಿವ್ ಸೋಂಕು ದೃಢ ಪಟ್ಟಿದೆ. ಇದೆ ಅವಧಿಯಲ್ಲಿ ಕೋವಿಡ್ -19 ಸೋಂಕಿನಿಂದ 34635 ಮಂದಿ ಗುಣಮುಖರಾಗಿದ್ದು 476 ಜನರು ಮೃತಪಟ್ಟಿದ್ದಾರೆ.

ಜಿಲ್ಲಾವಾರು ಪ್ರಕರಣಗಳು :

ಬಾಗಲಕೋಟೆ-305, ಬಳ್ಳಾರಿ-2322, ಬೆಳಗಾವಿ- 1748 , ಬೆಂಗಳೂರು ಗ್ರಾಮಾಂತರ-426, ಬೆಂಗಳೂರು ನಗರ-13338, ಬೀದರ್-172,  ಚಾಮರಾಜನಗರ-516, ಚಿಕ್ಕಬಳ್ಳಾಪುರ- 799, ಚಿಕ್ಕಮಗಳೂರು- 732, ಚಿತ್ರದುರ್ಗ- 407, ದಕ್ಷಿಣ ಕನ್ನಡ- 817, ದಾವಣಗೆರೆ- 747, ಧಾರವಾಡ- 972, ಗದಗ- 475, ಹಾಸನ- 2324,  ಹಾವೇರಿ- 142, ಕಲಬುರಗಿ- 695, ಕೊಡಗು- 442, ಕೋಲಾರ- 713, ಕೊಪ್ಪಳ-470, ಮಂಡ್ಯ- 1087, ಮೈಸೂರು-1980, ರಾಯಚೂರು-562, ರಾಮನಗರ- 397,  ಶಿವಮೊಗ್ಗ-1322, ತುಮಕೂರು- 1915, ಉಡುಪಿ-897, ಉತ್ತರ ಕನ್ನಡ- 1288, ವಿಜಯಪುರ- 233, ಯಾದಗಿರಿ- 360.

Advertisement

Udayavani is now on Telegram. Click here to join our channel and stay updated with the latest news.

Next