Advertisement

Karnataka Budget: ರಾಜ್ಯ ಬಜೆಟ್‌ ನಲ್ಲಿ ಇಲಾಖಾವಾರು ಹಂಚಿಕೆ ಮಾಡಿದ ಅನುದಾನ ಎಷ್ಟು?

12:25 PM Feb 16, 2024 | Team Udayavani |

ಬೆಂಗಳೂರು: 2024-25ನೇ ಸಾಲಿನ ಮುಂಗಡ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಶುಕ್ರವಾರ (ಫೆ.16) ಮಂಡಿಸಿದ್ದು, ಪ್ರಸಕ್ತ ಸಾಲಿನ ಬಜೆಟ್‌ ನಲ್ಲಿ ಇಲಾಖಾವಾರು ಎಷ್ಟು ಅನುದಾನ ಹಂಚಿಕೆ ಮಾಡಲಾಗಿದೆ ಎಂಬ ವಿವರ ಇಲ್ಲಿದೆ.

Advertisement

ಶಿಕ್ಷಣ ಕ್ಷೇತ್ರಕ್ಕೆ-44,422 ಕೋಟಿ ರೂಪಾಯಿ

ಮಹಿಳಾ ಮತ್ತು ಮಕ್ಕಳ ಕಲ್ಯಾಣ- 34,406 ಕೋಟಿ ರೂಪಾಯಿ

ಇಂಧನ ಇಲಾಖೆ- 23,159 ಕೋಟಿ ರೂಪಾಯಿ

ಗ್ರಾಮೀಣಾಭಿವೃದ್ಧಿ & ಪಂಚಾಯತ್‌ ರಾಜ್-‌ 21,160 ಕೋಟಿ

Advertisement

ಪಶು ಸಂಗೋಪನೆ ಮತ್ತು ಮೀನುಗಾರಿಕೆ- 3,307 ಕೋಟಿ ರೂ.

ಕೃಷಿ ಮತ್ತು ತೋಟಗಾರಿಕೆ- 6,688 ಕೋಟಿ ರೂ.

ಆಹಾರ ಮತ್ತು ನಾಗರಿಕ ಸರಬರಾಜು-9,963 ಕೋಟಿ ರೂ.

ಲೋಕೋಪಯೋಗಿ-10,424 ಕೋಟಿ ರೂ.

ಸಮಾಜ ಕಲ್ಯಾಣ ಇಲಾಖೆ-13,334 ಕೋಟಿ ರೂ.

ಆರೋಗ್ಯ & ಕುಟುಂಬ ಕಲ್ಯಾಣ- 15,145 ಕೋಟಿ ರೂ.

ಕಂದಾಯ ಇಲಾಖೆ- 16,170 ಕೋಟಿ ರೂ.

ನಗರಾಭಿವೃದ್ಧಿ ಮತ್ತು ವಸತಿ- 18, 155 ಕೋಟಿ ರೂ.

ನೀರಾವರಿ ಇಲಾಖೆ- 19, 179 ಕೋಟಿ ರೂಪಾಯಿ

ಇತರೆ ಇಲಾಖೆಗೆ- 1,24,593 ಕೋಟಿ ರೂಪಾಯಿ

 

 

Advertisement

Udayavani is now on Telegram. Click here to join our channel and stay updated with the latest news.

Next