Advertisement
ಸಂಜೆಯ ವೇಳೆ ವೇಳೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಪ್ರಯಾಣಿಕರು ಆನೆ ತನ್ನ ಸೊಂಡಿಲಿನಲ್ಲಿ ಹಿರಿದಾದ ಮರದ ಗೆಲ್ಲನ್ನು ಎತ್ತಿಕೊಂಡು ಸಾಗುತ್ತಾ ರಸ್ತೆ ದಾಟುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ಈ ಒಂಟಿ ಸಲಗವು ಹೊಸನಗರ, ಆಗುಂಬೆ , ಮಾಣಿಕ್ಯ ಬೆಟ್ಟ , ಗಣಪತಿ ಕಟ್ಟೆ, ಮಾಳ, ಈದು ನಾರಾವಿ ಮೂಲಕ ಚಾರ್ಮಾಡಿ ಮೂಲಕ ಕುಮಾರ ಪರ್ವತದತ್ತ ಸಾಗುತ್ತದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. Advertisement
Karkala; ಗಣಪತಿ ಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
07:31 PM Nov 04, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.