ಕಾರವಾರ: ಉತ್ತರ ಕನ್ನಡದಲ್ಲಿ ಶುಕ್ರವಾರ ಬೆಳಗಿನ 8 ಗಂಟೆಯತನಕ ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ 56.5 ಮಿ.ಮೀ, ಭಟ್ಕಳ 29 ಮಿ.ಮೀ, ಹೊನ್ನಾವರ 10.3 ಮಿ.ಮೀ, ಕಾರವಾರ 4.6 ಮಿ.ಮೀ, ಕುಮಟಾ 26 ಮಿ.ಮೀ, ಮುಂಡಗೋಡ 3.2 ಮಿ.ಮೀ, ಸಿದ್ದಾಪುರ 2.2 ಮಿ.ಮೀ. ಶಿರಸಿ 2 ಮಿ.ಮೀ, ಯಲ್ಲಾಪುರ 1.2 ಮಿ.ಮೀ. ಮಳೆಯಾಗಿದೆ.
ಜಲಾಶಯ ನೀರಿನ ಮಟ್ಟ
ಕದ್ರಾ: 34.50ಮೀ (ಗರಿಷ್ಠ), 29.55 ಮೀ (2020), 9299.00 ಕ್ಯೂಸೆಕ್ (ಒಳಹರಿವು) 13002.0 ಕ್ಯೂಸೆಕ್ (ಹೊರ ಹರಿವು) ಕೊಡಸಳ್ಳಿ: 75.50 ಮೀ (ಗರಿಷ್ಠ), 65.75 ಮೀ. (2020), 3905 ಕ್ಯೂಸೆಕ್ (ಒಳ ಹರಿವು) 8658 (ಹೊರ ಹರಿವು) ಸೂಪಾ: 564.00 ಮೀ (ಗ), 528.69 ಮೀ (2020), 1444.408 ಕ್ಯೂಸೆಕ್ (ಒಳ ಹರಿವು), 7983.89 ಕ್ಯೂಸೆಕ್ (ಹೊರ ಹರಿವು) ತಟ್ಟಿಹಳ್ಳ: 468.38ಮೀ (ಗ), 450.57 ಮೀ (2020), 0.00 ಕ್ಯೂಸೆಕ್ (ಒಳ ಹರಿವು) 0.00 ಕ್ಯೂಸೆಕ್ (ಹೊರ ಹರಿವು),
ಬೊಮ್ಮನಹಳ್ಳಿ: 438.38 ಮೀ (ಗ), 434.74 ಮೀ (2020), 9077 ಕ್ಯೂಸೆಕ್ (ಒಳ ಹರಿವು) 6143.0 ಕ್ಯೂಸೆಕ್ (ಹೊರ ಹರಿವು) ಗೇರುಸೊಪ್ಪ: 55.00 ಮೀ (ಗ), 47.15 ಮೀ (2) 7419.646 ಕ್ಯೂಸೆಕ್ (ಒಳ ಹರಿವು) 3329.110 ಕ್ಯೂಸೆಕ್ (ಹೊರ ಹರಿವು) ಲಿಂಗನಮಕ್ಕಿ: 1819.00 ಅಡಿ (ಗ), 1757.40 ಅಡಿ (2020). 0.0 ಕೂಸೆಕ (ಒಳ ಹರಿವು) 8293.01 ಕ್ಯೂಸೆಕ್ (ಹೊರ ಹರಿವು).