Advertisement

ಕಾರಂತರ ಜನ್ಮ ದಿನಾಚರಣೆ

05:39 PM Oct 20, 2018 | Team Udayavani |

ಶಿವರಾಮ ಕಾರಂತ ವೇದಿಕೆ, ತರಳಬಾಳು  ಕೇಂದ್ರ ಹಾಗೂ ಲಯನ್ಸ್‌ ಕ್ಲಬ್‌ ವತಿಯಿಂದ, ಶಿವರಾಮ ಕಾರಂತರ ಜನ್ಮ ದಿನಾಚರಣೆ ನಡೆಯುತ್ತಿದೆ. ಚಿತ್ರ ನಿರ್ದೇಶಕ ಗಿರೀಶ ಕಾಸರವಳ್ಳಿ, ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಾಹಿತಿಗಳಾದ ಡಾ. ವಿಜಯಾ ಸುಬ್ಬರಾಜ್‌ ಹಾಗೂ ಕೆ.ರಾಜಕುಮಾರ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ 6 ಗಂಟೆಗೆ, ನಾಟ್ಯಾನುಭವ ತಂಡದವರಿಂದ “ಕೃಷ್ಣಲೀಲಾ’ ನೃತ್ಯರೂಪಕ ಹಾಗೂ ಎಚ್‌. ಡುಂಡಿರಾಜ್‌ರ ಬರೆದ “ಪುಕ್ಕಟೆ ಸಲಹೆ’ ಹಾಸ್ಯನಾಟಕ ಪ್ರದರ್ಶನ ಏರ್ಪಾಡಾಗಿದೆ.  
ಎಲ್ಲಿ?: ತರಳಬಾಳು ಕೇಂದ್ರದ 2ನೆಯ ಮಹಡಿ, 3ನೇ ಮುಖ್ಯರಸ್ತೆ, ಆರ್‌.ಟಿ.ನಗರ
ಯಾವಾಗ?: ಅ.21, ಭಾನುವಾರ ಸಂಜೆ 4

Advertisement
Advertisement

Udayavani is now on Telegram. Click here to join our channel and stay updated with the latest news.

Next