Advertisement
ಕಟಪಾಡಿ ಮಟ್ಟು ನಿವಾಸಿಗಳಾದ ಸುರೇಶ್ ಮತ್ತು ಅವರ ಪತ್ನಿ ಮೋಹಿನಿ ಗಾಯಗೊಂಡವರು. ಪಾಂಗಾಳದ ಬ್ಯಾಂಕ್ ಆಫ್ ಬರೋಡಾ ಬಳಿಯ ಯೂಟರ್ನ್ ಬಳಿ ಹಿಂದಿನಿಂದ ಬಂದ ಕಾರು ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
Advertisement
Kapu: ಸ್ಕೂಟರ್‌ಗೆ ಕಾರು ಢಿಕ್ಕಿ: ದಂಪತಿಗೆ ಗಾಯ
01:20 AM Jan 17, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.