Advertisement
ಕಣ್ಣೂರಿನಲ್ಲಿ ಮಂಗಳವಾರ ಬಾಂಬ್‌ಸ್ಫೋಟಗೊಂಡಿದ್ದು, ಓರ್ವ ವ್ಯಕ್ತಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ವಿಧಾನಸಭಾ ಕಲಾಪವನ್ನು ಮುಂದೂಡಿ ಸ್ಫೋಟ ಕುರಿತು ಚರ್ಚೆ ನಡೆಸಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಒತ್ತಾಯಿಸಿತ್ತು. ರಾಜ್ಯದಲ್ಲಿ ಸ್ಫೋಟಕಗಳ ತಯಾರಿಕೆಯನ್ನು ಆಡಳಿತಾರೂಢ ಸಿಪಿಎಂ ಪೋಷಿಸುತ್ತಿದೆ ಎಂದೂ ಆರೋಪಿಸಿದೆ. Advertisement
Kannur ಬಾಂಬ್ ಸ್ಫೋಟ ಹೆಚ್ಚಳ: ಅಸೆಂಬ್ಲಿಯಲ್ಲಿ ಒಪ್ಪಿಕೊಂಡ ಕೇರಳ ಮುಖ್ಯಮಂತ್ರಿ
11:14 PM Jun 19, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.